ಇದೆಲ್ಲ ರಾಜಕೀಯ ಷಡ್ಯಂತ್ರ, ನಮ್ಮೆಲ್ಲರ ತೇಜೋವಧೆಗೆ ಮಾಧ್ಯಮಗಳ ಬಳಕೆ: ಡಾ.ಸುಧಾಕರ್ ಆರೋಪ; ಕೋರ್ಟ್ ಮೊರೆ ಹೋಗಿರುವ ವಲಸಿಗ ಸಚಿವರ ವಿರುದ್ಧ ಬಿಜೆಪಿಯಲ್ಲಿ ಅಸಮಾಧಾನ
ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ಬಿಜೆಪಿಗೆ ವಲಸೆ ಬಂದ ತಂಡದಲ್ಲಿ ಒಂದು ವಿಕೆಟ್ ಪತನವಾದ ಮೇಲೆ ಉಳಿದವರಿಗೆ ಏನೋ ನಡೆಯುತ್ತಿದೆ ಎಂದ ಭಯ ಶುರುವಾಗಿದೆ. ಹೀಗಾಗಿ ಕೋರ್ಟ್‌ಗೆ ...