ಎ.ಕೆ.ಗೋಪಾಲನ್ ಮಾತು ಕೇಳದೇ ಕಮ್ಯುನಿಸ್ಟರು ಹಾಳಾದರು! ಬಿಜೆಪಿಗರು ದತ್ತೋಪಂತರು ಹೇಳಿದ್ದನ್ನು ಕೇಳಲೇಬೇಕು, ಇಲ್ಲದಿದ್ದರೆ ಇವರೂ ಹಾಳಾಗುವುದು ಖಚಿತ!!
ಕಾರ್ಯಕರ್ತರಾಗಿ ಜನರ ನಡುವೆ ಇರಬೇಕಿದ್ದ ಕಮ್ಯುನಿಸ್ಟರು ಅಧಿಕಾರದ ರುಚಿಗೆ ಬಿದ್ದು ಹೇಗೆ ಪತನವಾದರೋ ಅದೇ ದಾರಿಯಲ್ಲಿ ಬಿಜೆಪಿಗರೂ ನಿಂತಿದ್ದಾರಾ? ಭಾರತೀಯ ಕಾರ್ಮಿಕ ಸಂಘದ ನಾಯಕ ಹಾಗೂ ಸ್ವದೇಶೀ ...