Tag: brahma rathotsava

ಮಿಟ್ಟೆಮರಿಯ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ; ಬಾರದ ಗರುಡ ಪಕ್ಷಿ

ಮಿಟ್ಟೆಮರಿಯ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ; ಬಾರದ ಗರುಡ ಪಕ್ಷಿ

ಮಿಟ್ಟೆಮರಿ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪ್ರದಾಯಂತೆ ಪೂಜಾ ವಿಧಾನಗಳೊಂದಿಗೆ ಸರಳವಾಗಿ ನಡೆಯಿತು. ಆದರೆ, ಗರುಡ ಪಕ್ಷಿ ಬಾರದ ಕಾರಣಕ್ಕೆ ಭಕ್ತರಿಗೆ ನಿರಾಶೆ ಉಂಟಾಯಿತು.

ಪಂಚ ನಾರಾಯಣ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ, ವೈಭವದ ಬ್ರಹ್ಮ ರಥೋತ್ಸವ

ಪಂಚ ನಾರಾಯಣ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ, ವೈಭವದ ಬ್ರಹ್ಮ ರಥೋತ್ಸವ

ನಿಸರ್ಗ ನಿರ್ಮಿತ ಕೂರ್ಮಗಿರಿಯೆಂದೇ ಪ್ರಸಿದ್ಧಿ ಪಡೆದ ಎಲ್ಲೋಡು ಶ್ರೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನೆರೆವೇರಿತು.

Recommended

error: Content is protected !!