ಸಿಕ್ಕಿದ್ದು ಜುಜುಬಿ ನಿಗಮವಷ್ಟೇ, ರಾಜ್ಯದ ಮುಖ್ಯಮಂತ್ರಿ ಛೇರ್ ಅಲ್ಲ; ಹಾಗಿದ್ದರೆ ಒಬ್ಬರು ಎಷ್ಟು ಕುರ್ಚಿಗಳಲ್ಲಿ ಕೂರಬಹುದು?
ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕವಾದ ಕೂಡಲೇ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ನಾಯಕರ ನಿರ್ಲಜ್ಜತೆಯ ಪರಿ, ಅವುಗಳಿಗೆ ನಡೆಯುವ ನೇಮಕಾತಿ ಪ್ರಹಸನ, ರಾಜಕೀಯ ಗಂಜೀಕೇಂದ್ರಗಳಲ್ಲಿ ನಾರುತ್ತಿರುವ ಕೊಳಕು.. ಇತ್ಯಾದಿಗಳ ಬಗ್ಗೆ ...