ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ಹೊಸೂರಿನಲ್ಲಿ ಕ್ವಾರಿ ಮಾಲೀಕ, ಗುಡಿಬಂಡೆ ತಾಲ್ಲೂಕಿನ ಬಿಜೆಪಿ ಮುಖಂಡ ನಾಗರಾಜ್ ಸೇರಿ ಇಬ್ಬರ ಬಂಧನ, ಇನ್ನೂ ಐವರಿಗಾಗಿ ಶೋಧ
ಚಿಕ್ಕಬಳ್ಳಾಪುರ: ಹಿರೇವಾಗವೇಲಿ ಸ್ಫೋಟದ ಪ್ರಮುಖ ಆರೋಪಿ ಗುಡಿಬಂಡೆಯ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆಯ ಸಲಹಾ ಮಂಡಳಿ ಸದಸ್ಯ ಜಿ.ಎಸ್.ನಾಗರಾಜ್ ಕೊನೆಗೂ ಪೊಲೀಸರಿಗೆ ಸಿಕ್ಕಿ ಆಗಿದೆ. ಆರು ...