Tag: india

ದೇವನಹಳ್ಳಿ ಏರ್‌ಪೋರ್ಟ್‌ ಬಳಿಯ ಹೆದ್ದಾರಿ ಟೋಲ್‌ನಲ್ಲಿ ಗಾಂಧೀ ಹೇಳಿದ, ಮೋದಿ ಕನಸಿನ ಸ್ವಚ್ಛ ಭಾರತಕ್ಕೆ ಎಳ್ಳುನೀರು

ದೇವನಹಳ್ಳಿ ಏರ್‌ಪೋರ್ಟ್‌ ಬಳಿಯ ಹೆದ್ದಾರಿ ಟೋಲ್‌ನಲ್ಲಿ ಗಾಂಧೀ ಹೇಳಿದ, ಮೋದಿ ಕನಸಿನ ಸ್ವಚ್ಛ ಭಾರತಕ್ಕೆ ಎಳ್ಳುನೀರು

ರಾಷ್ಟ್ರೀಯ ಹೆದ್ದಾರಿಯ ದೇವನಹಳ್ಳಿ ಟೋಲ್ ಬಳಿ ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಾಣ ಮಾಡಲಾಗಿರುವ ಶೌಚಾಲಯ ವ್ಯವಸ್ಥೆ ಸಮರ್ಪಕ ನಿರ್ವಹಣೆ ಇಲ್ಲದೆ ಪ್ರಯಾಣಿಕರು, ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೋವಿಡ್ ಕಂಟ್ರೋಲ್: 7 ಜಿಲ್ಲೆಗಳ DCಗಳಿಗೆ ಕಠಿಣ ಆದೇಶ ನೀಡಿದ ಸಿಎಂ ಬೊಮ್ಮಾಯಿ

ಕೋವಿಡ್ ಕಂಟ್ರೋಲ್: 7 ಜಿಲ್ಲೆಗಳ DCಗಳಿಗೆ ಕಠಿಣ ಆದೇಶ ನೀಡಿದ ಸಿಎಂ ಬೊಮ್ಮಾಯಿ

ಕೇರಳದಲ್ಲಿ ಕೋವಿಡ್‌ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರದಂದು ದಿಲ್ಲಿಯಿಂದ ವಾಪಸ್‌ ಬಂದ ಕೂಡಲೇ ಏಳು ಜಿಲ್ಲೆಗಳ ಪರಿಸ್ಥಿತಿಯನ್ನು ತುರ್ತು ಅವಲೋಕನ ...

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2021 ದಾಖಲೆ ಮಾಡಿದ ಚಿಕ್ಕಬಳ್ಳಾಪುರದ ಬಾಲಕಿ ಸ್ಮೃತಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2021 ದಾಖಲೆ ಮಾಡಿದ ಚಿಕ್ಕಬಳ್ಳಾಪುರದ ಬಾಲಕಿ ಸ್ಮೃತಿ

ಕೇವಲ ಎರಡು ವರ್ಷ 5 ತಿಂಗಳ ಪುಟ್ಟ ಬಾಲಕಿಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2021 ದಾಖಲೆಗೆ ಪಾತ್ರವಾಗಿ ಇಡೀ ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾಳೆ.

ಇಂದು ತಿಲಕರ ಜನ್ಮದಿನ; ತಿಲಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ

ಇಂದು ತಿಲಕರ ಜನ್ಮದಿನ; ತಿಲಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ

ಇಂದು ಲೋಕಮಾನ್ಯ ಬಾಲಗಂಗಾಧರ ತಿಲಕರ 165ನೇ ಜನ್ಮದಿನ. ಸ್ವಾತಂತ್ರ್ಯ ಚಳವಳಿಯನ್ನು ತೀವ್ರಗತಿಯಲ್ಲಿ ಮುನ್ನಡೆಸಿದ್ದ ತಿಲಕರ ಜೀವನವೇ ರೋಚಕ. ಸಾಟಿ ಇಲ್ಲದ ದೇಶಪ್ರೇಮ, ಸರಳತೆಯಿಂದಲೇ ಅವರು ಎಲ್ಲರಿಗೂ ಮಾನ್ಯರಾದವರು. ...

ಜನರಿಕ್‌ ಔಷಧಿಗಳೇಕೆ ಅಗ್ಗ?

ಜನರಿಕ್‌ ಔಷಧಿಗಳೇಕೆ ಅಗ್ಗ?

ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿರುವ ಔಷಧಿಗಳು ಜನರಿಕ್‌ ಹೆಸರಿನಲ್ಲಿ ಜನರಿಗೆ ಹತ್ತಿರವಾಗಿದ್ದು, ಅಗ್ಗವಾಗಿದ್ದು ಹೇಗೆ? ಇಲ್ಲಿದೆ ಒಂದು ವಿವರಣಾತ್ಮಕ ಕಥನ. ಬರೆದಿದ್ದಾರೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ ರಾವ್ ಹವಾಲ್ದಾರ್.

Page 18 of 27 1 17 18 19 27

Recommended

error: Content is protected !!