Tag: india

ಸ್ವಾತಂತ್ರ್ಯ ಭಾರತದ ಜತೆಗೆ ಸಮಾಜವಾದಿ ಭಾರತ ನಿರ್ಮಾಣದ ಕನಸು ಕಂಡಿದ್ದ ಮಹಾನ್‌ ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್

ಸ್ವಾತಂತ್ರ್ಯ ಭಾರತದ ಜತೆಗೆ ಸಮಾಜವಾದಿ ಭಾರತ ನಿರ್ಮಾಣದ ಕನಸು ಕಂಡಿದ್ದ ಮಹಾನ್‌ ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್

"ಅನೇಕರು ಹುಟ್ಟುತ್ತಾರೆ, ಸಾಯುತ್ತಾರೆ. ಇಂತಹವರಲ್ಲಿ ಕೆಲವರು ಮಾತ್ರ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಂಥ ವಿರಳಾತಿ ವಿರಳದ ಸಾಲಿನಲ್ಲಿ ಭಗತ್‌ ಸಿಂಗ್, ರಾಜಗುರು, ಸುಖದೇವ ಮೊದಲಿಗರಾಗಿ ನಿಲ್ಲುತ್ತಾರೆ."

ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

ನರೇಂದ್ರ ಮೋದಿ ಲಸಿಕೆ ರಾಯಭಾರ: ಹೊರಗೆ ಗುಣಗಾನ, ಒಳಗೆ ಅಪಮಾನ, ಪಾಕಿಸ್ತಾನದಲ್ಲೂ ಚೀನಾ ಮೇಲೆ ಅನುಮಾನ! ಭಾರತದ ಬಗ್ಗೆ ಅಭಿಮಾನ!! ಟೀಕೆ ವಿಪರ್ಯಾಸ ಮತ್ತು ವಿಪರೀತ

ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು: ಕೋವಿಡ್‌ ಬಗ್ಗೆ ಸ್ವತಃ ನಮ್ಮನ್ನಾಳುವ ನಾಯಕರು ತೋರುತ್ತಿರವ ನಿರ್ಲಕ್ಷ್ಮ. ಎರಡು: ಪ್ರಧಾನಿ ...

ವಿಶ್ವ ಗುಬ್ಬಚ್ಚಿಗಳ ದಿನ ಆಯಿತು; ಇನ್ನು ಪರಿಸರಕ್ಕೆ ಬೆಟ್ಟದಷ್ಟು ಒಳ್ಳೆಯದು ಮಾಡುವ ಈ ಪುಟ್ಟ ಪಕ್ಷಿಗಳನ್ನು ಕಾಪಾಡಿಕೊಳ್ಳೋಣ, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳೋಣ

ವಿಶ್ವ ಗುಬ್ಬಚ್ಚಿಗಳ ದಿನ ಆಯಿತು; ಇನ್ನು ಪರಿಸರಕ್ಕೆ ಬೆಟ್ಟದಷ್ಟು ಒಳ್ಳೆಯದು ಮಾಡುವ ಈ ಪುಟ್ಟ ಪಕ್ಷಿಗಳನ್ನು ಕಾಪಾಡಿಕೊಳ್ಳೋಣ, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳೋಣ

ಇಂದು ವಿಶ್ವ ಗುಬ್ಬಚ್ಚಿಗಳ ದಿನ. ಆದರೆ, ನಮ್ಮ ಕಣ್ಣೆದುರೇ ನಮ್ಮೆಲ್ಲರ ಬದುಕಿನ ಜೀವನಾಡಿಯಂತೆ ಆಗಿಹೋಗಿದ್ದ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ. ಈ ತಲೆಮಾರಿನ ಮಕ್ಕಳಿಗೆ ಈ ಪುಟ್ಟ ಪಕ್ಷಿಗಳು ...

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎರಡನೇ ಅತ್ಯುನ್ನತ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ಸೊರಬದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎರಡನೇ ಅತ್ಯುನ್ನತ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ಸೊರಬದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಎರಡನೇ ಅತ್ಯುನ್ನತ ಸ್ಥಾನವಾದ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.

ಕರ್ನಾಟಕದ ಜಲಿಯನ್‌ ವಾಲಾಬಾಗ್‌ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ; ಮುಂದಿನ 25 ವರ್ಷ ಭಾರತಕ್ಕೆ  ಮಹತ್ತ್ವದ್ದು: ಗವರ್ನರ್

ಕರ್ನಾಟಕದ ಜಲಿಯನ್‌ ವಾಲಾಬಾಗ್‌ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ; ಮುಂದಿನ 25 ವರ್ಷ ಭಾರತಕ್ಕೆ ಮಹತ್ತ್ವದ್ದು: ಗವರ್ನರ್

ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಸ್ವಾತಂತ್ರ್ಯದ ಅಮೃತ ಮಹೋತ್ಸವʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು.

ರಥಸಪ್ತಮಿ: ಸಕಲ ಜೀವರಾಶಿಗಳನ್ನೂ ಪೊರೆಯುತ್ತಿರುವ ಸಪ್ತಾಶ್ವರಥಾರೋಹಣ ಸೂರ್ಯ ದೇವನ ಆರಾಧನೆ, ಕಣ್ಣಿಗೆ ಕಾಣುವ ದೈವಕ್ಕೆ ಶ್ರದ್ಧೆ-ಭಕ್ತಿಯ ನಮನ

ರಥಸಪ್ತಮಿ: ಸಕಲ ಜೀವರಾಶಿಗಳನ್ನೂ ಪೊರೆಯುತ್ತಿರುವ ಸಪ್ತಾಶ್ವರಥಾರೋಹಣ ಸೂರ್ಯ ದೇವನ ಆರಾಧನೆ, ಕಣ್ಣಿಗೆ ಕಾಣುವ ದೈವಕ್ಕೆ ಶ್ರದ್ಧೆ-ಭಕ್ತಿಯ ನಮನ

ಇಂದು ರಥಸಪ್ತಮಿ. ಸೂರ್ಯದೇವನು ಸಪ್ತಾಶ್ವರಥಾರೋಹಣ ಮಾಡಿ ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುವ ಸಮಯ. ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ ಮಹತ್ತ್ವವಾದ ...

ಕೇಂದ್ರದಲ್ಲಿ ಕೂತಿರುವ ಸರಕಾರ ಅನ್ನಧಾತರ ಹೋರಾಟಕ್ಕೆ ಮಣಿಯಲೇಬೇಕು; ಏಕೆಂದರೆ, ಇಂದು ದಿಲ್ಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವುದು ಅಣ್ಣ ಅಲ್ಲ, ಅನ್ನ!!

ಕೇಂದ್ರದಲ್ಲಿ ಕೂತಿರುವ ಸರಕಾರ ಅನ್ನಧಾತರ ಹೋರಾಟಕ್ಕೆ ಮಣಿಯಲೇಬೇಕು; ಏಕೆಂದರೆ, ಇಂದು ದಿಲ್ಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವುದು ಅಣ್ಣ ಅಲ್ಲ, ಅನ್ನ!!

ಜನವರಿ 26ರಂದು ನಡೆದ ಕೆಂಪುಕೋಟೆ ಘಟನೆಯಿಂದ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಾ ಬಂದ ಮೂರು ತಿಂಗಳ ಹೋರಾಟ ಮುಗಿಯಿತು ಎಂದು ಹಗಲುಕನಸು ಕಂಡಿದ್ದವರಿಗೆ ಈಗ ...

ಕೋಲಾರದ ವಿಸ್ಟ್ರಾನ್‌ ಐಫೋನ್‌ ಘಟಕದ ಮೇಲೆ ದಾಳಿ; ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳಕ್ಕೆ ಕಾರಣವೇನು?

ಮೋದಿ ಮಿಡ್ಲ್‌ಕ್ಲಾಸ್‌ನಿಂದ ಬಂದವರು, ಅದಕ್ಕೆ ಆ ಜನರ ‌ ಮನಸ್ಸು ಅರಿತು ಕೆಲಸ ಮಾಡುತ್ತಿದ್ದಾರೆ, ಭಾರತವೂ ಬದಲಾಗುತ್ತಿದೆ!

ಬೆಂಗಳೂರು: ದೇಶದ ಮಧ್ಯಮ ವರ್ಗದ ಜನರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರಷ್ಟು ಶ್ರಮಿಸಿದ ಮತ್ತೊಬ್ಬ ನಾಯಕರಿಲ್ಲ. ಈ ವರ್ಗದ ಸಮಸ್ಯೆಗಳನ್ನು, ಆ ಜನರ ಮನಸ್ಸನ್ನು ಅವರಷ್ಟು ಆಳವಾಗಿ ...

ಅಪ್ರತಿಮ ಚಾಣಾಕ್ಷ, ಟ್ರಬಲ್ ‌ಶೂಟರ್‌ ಹಾಗೂ ಭಾರತದ ರಿಯಲ್‌ ಲೈಫಿನ #JamesBond ಅಜಿತ್ ಡೋವಲ್‌ಗೆ  ಒಂದು ಸೆಲ್ಯೂಟ್‌ ಮಾಡೋಣ

ಅಪ್ರತಿಮ ಚಾಣಾಕ್ಷ, ಟ್ರಬಲ್ ‌ಶೂಟರ್‌ ಹಾಗೂ ಭಾರತದ ರಿಯಲ್‌ ಲೈಫಿನ #JamesBond ಅಜಿತ್ ಡೋವಲ್‌ಗೆ ಒಂದು ಸೆಲ್ಯೂಟ್‌ ಮಾಡೋಣ

ಕಳೆದ ಏಳು ದಶಕಗಳಿಂದ ಭಾರತವು ಬಾಹ್ಯಶಕ್ತಿಗಳಿಂದ ಅನೇಕ ಬೆದರಿಕೆ, ಆತಂಕಗಳನ್ನು ಎದುರಿಸುತ್ತಲೇ ಬಂದಿದೆ. ಈಗ ಬಾಹ್ಯಶಕ್ತಿಗಳು ಭಾರತವನ್ನು ಕಂಡರೆ ಹೆದರುತ್ತಿವೆ. ಕಾರಣ ಅಜಿತ್‌ ಡೋವಲ್‌ ಎಂಬ ಸೂಪರ್‌ಕಾಪ್‌, ...

ಪ್ರಶ್ಶರ್ಸ್‌ ಮತ್ತೂ ರಿಪೀಟರ್ಸ್‌ಗೆ ನೀಟ್‌ ಪ್ರಶ್ನೆ ಪತ್ರಿಕೆ ಹೇಗಿರಬೇಕು? ಒಂದು ಅರ್ಥಪೂರ್ಣ ಚರ್ಚೆ, ಜತೆಗೊಂದು ಮೌಲಿಕ ಸಲಹೆ

ಪ್ರಶ್ಶರ್ಸ್‌ ಮತ್ತೂ ರಿಪೀಟರ್ಸ್‌ಗೆ ನೀಟ್‌ ಪ್ರಶ್ನೆ ಪತ್ರಿಕೆ ಹೇಗಿರಬೇಕು? ಒಂದು ಅರ್ಥಪೂರ್ಣ ಚರ್ಚೆ, ಜತೆಗೊಂದು ಮೌಲಿಕ ಸಲಹೆ

ಭಾರತಕ್ಕೆ ವೈದ್ಯರನ್ನು ಸಜ್ಜುಗೊಳಿಸಿ ಕೊಡುವ ವೈದ್ಯಕಿಯ ವಿದ್ಯಾರ್ಥಿಗಳ ಮೊದಲ ಮೆಟ್ಟಿಲು ನೀಟ್‌ ಪರೀಕ್ಷೆ ವಿಷಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರೂ ಬಲ್ಲರು. ಪರೀಕ್ಷಾ ಪದ್ಧತಿ, ಮುಖ್ಯವಾಗಿ ಪ್ರಶ್ನೆ ...

Page 24 of 26 1 23 24 25 26

Recommended

error: Content is protected !!