Tag: murder

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಆರೋಪಿಗಳು ಸಿಕ್ಕಿದ್ದಾರೆ. ಆ ಮಾಹಿತಿಯನ್ನು ಎಸ್‌ಪಿ ಹಂಚಿಕೊಂಡಿದ್ದಾರೇನೋ ಸರಿ. ಆದರೆ, ಆ ಕೊಲೆಯ ಮಗ್ಗುಲುಗಳು ಇಷ್ಟೇನಾ? ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆ ...

ಗುಡಿಬಂಡೆ ಬಳಿ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬರ್ಬರ ಕೊಲೆ; ಅವರ ಪತ್ನಿ ಸ್ಥಿತಿ ಚಿಂತಾಜನಕ

ಗುಡಿಬಂಡೆ ಬಳಿ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬರ್ಬರ ಕೊಲೆ; ಅವರ ಪತ್ನಿ ಸ್ಥಿತಿ ಚಿಂತಾಜನಕ

ಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎ.ಸಿ.ರಾಮಾಂಜನೇಯ ಕೊಲೆಯಾಗಿರುವ ವ್ಯಕ್ತಿ.

ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಹತಾಶೆಯಿಂದ ಒಡಹುಟ್ಟಿದ ಅಣ್ಣನ ಐದು ವರ್ಷದ ದಿವ್ಯಾಂಗ ಮಗಳನ್ನೇ ಕತ್ತುಕುಯ್ದು ಕೊಂದ ಪರಮ ಪಾತಕಿ

ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಹತಾಶೆಯಿಂದ ಒಡಹುಟ್ಟಿದ ಅಣ್ಣನ ಐದು ವರ್ಷದ ದಿವ್ಯಾಂಗ ಮಗಳನ್ನೇ ಕತ್ತುಕುಯ್ದು ಕೊಂದ ಪರಮ ಪಾತಕಿ

ಅತ್ಯಂತ ಪೈಶಾಚಿಕ, ನಾಗರೀಕ ಸಮಾಜವೇ ತಲೆತಗ್ಗಿಸುವಂಥ ಘೋರ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದುಬಿಟ್ಟಿದೆ.

Recommended

error: Content is protected !!