Tag: mysore

ಕೊರೊನಾ ಗೆದ್ದು ಬಂದ ಮೈಸೂರು ಜಿಲ್ಲಾಸ್ಪತ್ರೆ ವೈದ್ಯೆ ಡಾ.ತ್ರಿವೇಣಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ; ಸರಕಾರ  ವಾರಿಯರ್‌ಗಳ ಜತೆ ಇರುತ್ತದೆ ಎಂದ BSY
ದಿಲ್ಲಿಗಿಂತ ಕರಾಬ್‌ ಆಯಿತಾ ಕರ್ನಾಟಕ? ಕೋಲಾರದ ನಂತರ ಚಾಮರಾಜನಗರ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಘೋರ ವೈಫಲ್ಯ; ನರಳಿ ನರಳಿ ಜೀವಬಿಟ್ಟ 24 ಕೋವಿಡ್‌ ಸೋಂಕಿತರು
ಸರಕಾರ ಕೊಟ್ಟ 10 ಕೋಟಿಯಲ್ಲೇ ದಸರಾ ಉತ್ಸವ ಮುಗಿಸಿದ ಸಚಿವ ಸೋಮಶೇಖರ್;‌ ನ.1ರಂದು ಲೆಕ್ಕಪತ್ರ ಬಿಡುಗಡೆ

ಏಪ್ರಿಲ್‌ 10 ರಿಂದ 20ರವೆರೆಗೆ ಮೈಸೂರು ಪ್ರವಾಸಿ ತಾಣಗಳ ಭೇಟಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ; ಬೆಂಗಳೂರಿನಿಂದ ಬಂದರೂ ಅಷ್ಟೇ ಎಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಈ ತಿಂಗಳ 10ರಿಂದ ಸಾಲು ಸಾಲು ರಜೆಗಳಿದ್ದು ಮೈಸೂರಿನ ಯಾವುದೇ ಪ್ರವಾಸಿ ತಾಣಗಳಿಗೆ ನಿರ್ಬಂಧವಿಲ್ಲ. ಆದರೆ, ಈ ಸ್ಥಳಗಳಿಗೆ ಭೇಟಿ ನೀಡುವವರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ.

ಖತರ್ನಾಕ್ ಕ್ರೈಂ ಸ್ಟೋರಿ ಇದು: ಅಪರಿಚಿತ ಬೆಡಗಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಓಕೆ ಮಾಡಿ ಪ್ರೇಮಪಾಶಕ್ಕೆ ಬಿದ್ದ ಯುವಕ! ಕಾರು-ಮದುವೆ ಆಸೆಗೆ ಇದ್ದುದೆಲ್ಲ ಕಳೆದುಕೊಂಡ!!

ಖತರ್ನಾಕ್ ಕ್ರೈಂ ಸ್ಟೋರಿ ಇದು: ಅಪರಿಚಿತ ಬೆಡಗಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಓಕೆ ಮಾಡಿ ಪ್ರೇಮಪಾಶಕ್ಕೆ ಬಿದ್ದ ಯುವಕ! ಕಾರು-ಮದುವೆ ಆಸೆಗೆ ಇದ್ದುದೆಲ್ಲ ಕಳೆದುಕೊಂಡ!!

ಫೇಸ್‌ಬುಕ್‌ ಬಳಸುವಾಗ ಇರಲಿ ಎಚ್ಚರ! ಫ್ರೆಂಡ್‌ ರಿಕ್ವೆಸ್ಟ್‌ ಬಂದರೆ ಕೂಡಲೇ ಓಕೆ ಮಾಡುತ್ತೀರಾ? ಅಜ್ಞಾತ ಹುಡುಗಿ ಆನ್‌ಲೈನ್‌ನಲ್ಲಿ ಲವ್‌ ಪ್ರಪೋಸ್‌ ಮಾಡಿದ್ರೆ ಕುಣಿದು ಕುಪ್ಪಳಿಸುತ್ತೀರಾ? ಹಾಗಾದರೆ, ಈ ...

ಕೋಲಾರದಲ್ಲಿ ನಿಂತು ಕೋಡಿಹಳ್ಳಿ ಚಳಿಬಿಡಿಸಿದ ಕುಮಾರಸ್ವಾಮಿ; ಡೋಂಗಿಗಳಿಂದ ಪಾಠ ಕಲಿಯಬೇಕಿಲ್ಲ ಎಂದ ದಳಪತಿ

ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ₹ 5 ಕೋಟಿ ಡೀಲ್ ನಡೆದಿದೆ;‌ ಇಂಥ ಸಿ.ಡಿ.ಗಳಿವೆ ಎನ್ನುವವರನ್ನು ಒದ್ದು ಒಳಗಾಕಿ ಎರೋಪ್ಲೇನ್ ಹತ್ತಿಸಿ ಎಂದು ಗುಡುಗಿದ ಎಚ್‌ಡಿಕೆ

ರಾಜಕಾರಣಿಗಳ ಸಿ.ಡಿ.ಗಳಿವೆ ಎಂದು ಹೇಳುವವರನ್ನು ಕೂಡಲೇ ಬಂಧಿಸಿ, ಆ ಸಿ.ಡಿ.ಗಳನ್ನು ಸರಕಾರವೇ ಬಿಡುಗಡೆ ಮಾಡಲಿ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರಕರಣದಲ್ಲಿ ₹ 5 ಕೋಟಿ ರೂಪಾಯಿ ...

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ದೇಣಿಗೆ ಕೊಟ್ಟಿರುತ್ತಾರೆ! ಅವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ ಅಷ್ಟೇ ಎಂದು ಹೊಸ ಬಾಣ ಬಿಟ್ಟ ಸಚಿವ ಸೋಮಶೇಖರ್

ಶ್ರೀರಾಮ ಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೇಣಿಗೆ ಕೊಟ್ಟಿರುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

ಸರಕಾರದಿಂದ ಯಾವುದೇ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು ಎಂದರು ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ; ಪರ್ವ ನಾಟಕದ ಟಿಕೆಟ್‌ ಅನಾವರಣ

ಸರಕಾರದಿಂದ ಯಾವುದೇ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು ಎಂದರು ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ; ಪರ್ವ ನಾಟಕದ ಟಿಕೆಟ್‌ ಅನಾವರಣ

ಸರಕಾರದಿಂದ ಯಾವುದೇ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು. ಸರಕಾರದಿಂದ ಯಾವ ಕಲೆಯೂ ಬೆಳೆಯುವುದಿಲ್ಲ ಎಂದು ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರು ಅಭಿಪ್ರಾಯಪಟ್ಟಿದ್ದಾರೆ.

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಆಯಿತು, ಈಗ ರಂಗದ ಮೇಲೆ ಎಸ್.ಎಲ್. ಭೈರಪ್ಪನವರ ಕಾದಂಬರಿ ‘ಪರ್ವ’; ಏಳೂವರೆ ಗಂಟೆ ನಾಟಕದಲ್ಲಿ 40ಕ್ಕೂ ಹೆಚ್ಚು ಕಲಾವಿದರು

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಆಯಿತು, ಈಗ ರಂಗದ ಮೇಲೆ ಎಸ್.ಎಲ್. ಭೈರಪ್ಪನವರ ಕಾದಂಬರಿ ‘ಪರ್ವ’; ಏಳೂವರೆ ಗಂಟೆ ನಾಟಕದಲ್ಲಿ 40ಕ್ಕೂ ಹೆಚ್ಚು ಕಲಾವಿದರು

ಕನ್ನಡ ರಂಗಭೂಮಿ ಇನ್ನೊಂದು ಎತ್ರರದತ್ತ ಹೊರಟಿದೆ. ಕುವೆಂಪು ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯ ರಂಗ ಪ್ರಯೋಗವಾದ ಮೇಲೆ ಕನ್ನಡದ ಶ್ರೇಷ್ಟ ಕೃತಿಗಳಲ್ಲಿ ಒಂದಾದ, ಪ್ರಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ...

ಮಾತನಾಡುವ ಜನ ಬಹಳ ಇದ್ದಾರೆ! ಕೆಲಸ ಮಾಡುವವರು ಕಡಿಮೆ ಇದ್ದಾರೆ!! ಕೆಲಸ ಮಾಡುವವರು ಹೆಚ್ಚು ಬೇಕು ಎಂದ ಹೆಚ್.ವಿ.ರಾಜೀವ್

ಮಾತನಾಡುವ ಜನ ಬಹಳ ಇದ್ದಾರೆ! ಕೆಲಸ ಮಾಡುವವರು ಕಡಿಮೆ ಇದ್ದಾರೆ!! ಕೆಲಸ ಮಾಡುವವರು ಹೆಚ್ಚು ಬೇಕು ಎಂದ ಹೆಚ್.ವಿ.ರಾಜೀವ್

ಸದ್ಯದ ಪರಿಸ್ಥಿತಿಯಲ್ಲಿ ಮಾತನಾಡುವವರಿಗಿಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನಕಲಿ ಪತ್ರಕರ್ತೆಯರಿಂದ ಸರಕಾರಿ ಡಾಕ್ಟರ್‌ಗೆ  ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ; ಪೊಲೀಸರ ಬಲೆಗೆ ಬಿದ್ದ ಮೂವರು ಯುವತಿಯರು

ನಕಲಿ ಪತ್ರಕರ್ತೆಯರಿಂದ ಸರಕಾರಿ ಡಾಕ್ಟರ್‌ಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ; ಪೊಲೀಸರ ಬಲೆಗೆ ಬಿದ್ದ ಮೂವರು ಯುವತಿಯರು

ಪತ್ರಕರ್ತರ ಸೋಗಿನಲ್ಲಿ ವೈದ್ಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಯುವತಿಯರನ್ನು ನಗರದ ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Page 4 of 5 1 3 4 5

Recommended

error: Content is protected !!