ಪ್ರತಾಪ್ ಸಿಂಹ ಸಹೋದರನ ಪ್ರಕರಣ; ಬೀಟೆ ಮರ ಕಡಿಸಿ ವಿಕ್ರಮಸಿಂಹ ಜಾಗದಲ್ಲಿಹಾಕುವಂತೆ ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು!!!
ಪ್ರತಾಪ್ ಸಿಂಹ ಅವರನ್ನು ಫಿಕ್ಸ್ ಮಾಡಲು ಸ್ವತಃ ಸಿಎಂ ಸೇಡಿನ ತಂತ್ರ; ಹಾಸನ ಜಿಲ್ಲೆಯ ಪ್ರಭಾವೀ ಶಾಸಕರಿಂದ ಅರಣ್ಯಾಧಿಕಾರಿಯಿಂದ ವರ್ಗಾವಣೆ ಹಣ ಸುಲಿಗೆ; ಯಶವಂತಪುರದಲ್ಲಿಯೇ ಡೀಲ್