Tag: Politics

ಪಂಚರಾಜ್ಯಗಳಲ್ಲಿ ಫೈಟ್‌ ಮಾಡಲು ರಣೋತ್ಸಾಹದಲ್ಲಿದ್ದ ಬಿಜೆಪಿ ಬಿಗ್‌ ಶಾಕ್!‌ ರಾಸಲೀಲೆ ಸಿಡಿ ವಿಚಾರಕ್ಕೆ ಬೆಚ್ಚಿಬಿದ್ದ ಕಮಲ ಪಾಳೆಯ; ಆ ಸಚಿವರ ರಾಜೀನಾಮೆ ಪಡೆಯುತ್ತಾರಾ ಸಿಎಂ

ರಾಜೀನಾಮೆಗೆ ಮೀನಮೇಷ ಎಣಿಸುತ್ತಿದ್ದ ರಮೇಶ್‌ ಜಾರಕಿಹೊಳಿ ಪದತ್ಯಾಗಕ್ಕೆ ಕಾರಣವಾದ ಅಂಶಗಳು; ಅಣ್ಣನಿಂದ ತೆರವಾದ ಜಾಗಕ್ಕೆ ಸಹೋದರ ಬಾಲಚಂದ್ರ ಜಾರಕಿಹೊಳಿ?

ಬುಧವಾರ ಬೆಳಗ್ಗೆಯಿಂದ ಪದತ್ಯಾಗ ಮಾಡುವುದಕ್ಕೆ ಕಣ್ಣಾಮುಚ್ಚಾಲೆ ಆಡಿದ್ದ ಅವರು ಕೊನೆಗೂ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಫೋನ್‌ ಕಾಲ್‌ ಪಿಕ್‌ ಮಾಡದ ಸಚಿವ ಡಾ.ಸುಧಾಕರ್‌ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ

ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಫೋನ್‌ ಕಾಲ್‌ ಪಿಕ್‌ ಮಾಡದ ಸಚಿವ ಡಾ.ಸುಧಾಕರ್‌ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ

ಆರೋಗ್ಯ ಮತ್ತು ವೈದ್ಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಿಜೆಪಿ ಅತಿರಥಮಹಾರಥರ ಡೇ ಔಟ್‌

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ 3% ವೋಟು ಇರಲಿಲ್ಲ, ಆದರೆ ನಾನು 35,000 ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ ಎಂದ ಡಾ.ಕೆ.ಸುಧಾಕರ್

ನಾವೆಲ್ಲರೂ ಆತ್ಮೀಯರು. ಮುಖ್ಯಮಂತ್ರಿಗಳ ಕೈ ಬಲಪಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸಿಎಂ ಕೈ ಬಲಪಡಿಸಲು ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇವೆ ...

ಕೋವಿಡ್ ಕೆಸರು; ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪಂಚಪ್ರಶ್ನೆ ಹಾಕಿದ ಎಚ್ಡಿಕೆ

ಏಪ್ರಿಲ್ ಬಳಿಕ ಯಡಿಯೂರಪ್ಪ ಅವರನ್ನು ತೆಗೆಯುತ್ತಾರೆ, ಆರೆಸ್ಸೆಸ್ ಮೂಲಗಳಿಂದ ನನಗೆ ಮಾಹಿತಿ ಇದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಏಪ್ರಿಲ್ ಬಳಿಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಯತ್ತಾರೆಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ v/s ಸರಕಾರ; ಕೋವಿಡ್ ನಡುವೆ ಸಖತ್ ಪಾಲಿಟಿಕ್ಸ್

ವೀಕ್ ಚೀಫ್‌ ಮಿನಿಸ್ಟರ್‌ಗೆ ಮಾತ್ರ ಬ್ಲಾಕ್‌ಮೇಲ್ ಮಾಡುತ್ತಾರೆ; ಬೇಕಿದ್ದರೆ ಯಡಿಯೂರಪ್ಪ ಕೇಸು ದಾಖಲು ಮಾಡಲಿ; ಹಾಲಿ ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ

ವೀಕ್ ಚೀಫ್ ಮಿನಿಸ್ಟರ್‌ಗೆ ಮಾತ್ರ ಯಾರಾದರೂ ಬ್ಲಾಕ್‌ಮೇಲ್ ಮಾಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಂಶಪಾರಂಪರ್ಯದ ಸುಳಿಗೆ ಸಿಕ್ಕಿ ಕುಸಿಯುತ್ತಿರುವ ಕಾಂಗ್ರೆಸ್; ನೆನಪಾಗುತ್ತಿರುವ ಪಾಮುಲಪರ್ತಿ ವೆಂಕಟ ನರಸಿಂಹ ರಾವ್

ಉತ್ತರದ ಘಟಾನುಘಟಿಗಳನ್ನು ಹಿಂದಿಕ್ಕಿ ಪಿ.ವಿ.ನರಸಿಂಹರಾವ್ ದಿಲ್ಲಿ ಗದ್ದುಗೆ ಹತ್ತಿದ ರೋಚಕ ಕಥನ; ಕ್ಷಣಕ್ಷಣಕ್ಕೂ ಕ್ಲೈಮ್ಯಾಕ್ಸ್‌ನಂಥ‌ ತಿರುವುಗಳು, ಅಪರ ಚಾಣಕ್ಯನ ಅಸಲಿ ಆಟ & ಭಾರತಕ್ಕೆ ನವದಿಕ್ಕು ತೋರಿದ 1991

1991ರಲ್ಲಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಆ ಸಂಕಷ್ಟದಿಂದ ಪಾರು ಮಾಡಿದ ಸಾಹಸಿಯೆಂದರೆ, ಪಿ.ವಿ.ನರಸಿಂಹರಾವ್. ನೆಹರು-ಗಾಂಧಿ ಕುಟುಂಬದ ಕುಡಿಯಲ್ಲದ ಪಿವಿಎನ್, ಐದು ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ...

ಸಭಾಪತಿ ಪೀಠಕ್ಕಾಗಿ ನಡೆದ ಯುದ್ಧದ ದೃಶ್ಯಗಳು; ಅಸೆಂಬ್ಲಿಯಲ್ಲೇ ಬಟ್ಟೆ ಹರಿದುಕೊಂಡ ನಂತರ ಕರ್ನಾಟಕ ಸಂಸದೀಯ ಇತಿಹಾಸಕ್ಕೆ ಇನ್ನೊಂದು ಕಪ್ಪುಚುಕ್ಕೆ

ಸಭಾಪತಿ ಪೀಠಕ್ಕಾಗಿ ನಡೆದ ಯುದ್ಧದ ದೃಶ್ಯಗಳು; ಅಸೆಂಬ್ಲಿಯಲ್ಲೇ ಬಟ್ಟೆ ಹರಿದುಕೊಂಡ ನಂತರ ಕರ್ನಾಟಕ ಸಂಸದೀಯ ಇತಿಹಾಸಕ್ಕೆ ಇನ್ನೊಂದು ಕಪ್ಪುಚುಕ್ಕೆ

ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ನಾಟಕೀಯ ಬೆಳವಣಿಗೆಗಳು ನಾಗರೀಕ ಪ್ರಜ್ಞೆಯುಳ್ಳ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ. ಪ್ರಜ್ಞಾವಂತರೇ ಇದ್ದಾರೆ ಎನ್ನಲಾದ ದೊಡ್ಡವರ ಮನೆಯಲ್ಲಿ ಹೀಗೆಲ್ಲ ನಡೆಯುತ್ತಾ ಎಂದು ಗಾಬರಿ ...

ಸಿಕ್ಕಿದ್ದು ಜುಜುಬಿ ನಿಗಮವಷ್ಟೇ, ರಾಜ್ಯದ ಮುಖ್ಯಮಂತ್ರಿ ಛೇರ್‌ ಅಲ್ಲ; ಹಾಗಿದ್ದರೆ ಒಬ್ಬರು ಎಷ್ಟು ಕುರ್ಚಿಗಳಲ್ಲಿ ಕೂರಬಹುದು? ‌

ಸಿಕ್ಕಿದ್ದು ಜುಜುಬಿ ನಿಗಮವಷ್ಟೇ, ರಾಜ್ಯದ ಮುಖ್ಯಮಂತ್ರಿ ಛೇರ್‌ ಅಲ್ಲ; ಹಾಗಿದ್ದರೆ ಒಬ್ಬರು ಎಷ್ಟು ಕುರ್ಚಿಗಳಲ್ಲಿ ಕೂರಬಹುದು? ‌

ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕವಾದ ಕೂಡಲೇ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ನಾಯಕರ ನಿರ್ಲಜ್ಜತೆಯ ಪರಿ, ಅವುಗಳಿಗೆ ನಡೆಯುವ ನೇಮಕಾತಿ ಪ್ರಹಸನ, ರಾಜಕೀಯ ಗಂಜೀಕೇಂದ್ರಗಳಲ್ಲಿ ನಾರುತ್ತಿರುವ ಕೊಳಕು.. ಇತ್ಯಾದಿಗಳ ಬಗ್ಗೆ ...

ದ್ರಾವಿಡ ಪಾಲಿಟಿಕ್ಸ್‌ಗೆ ಟ್ವಿಸ್ಟ್;‌ ಬಿಜೆಪಿ ಜತೆ ಸೇರುತ್ತಾರೆಂದು ಊಹಿಸಿದ ಹೊತ್ತಿನಲ್ಲಿಯೇ ಹೊಸಪಕ್ಷ ಎಂದ ಸೂಪರ್‌ಸ್ಟಾರ್!!

ದ್ರಾವಿಡ ಪಾಲಿಟಿಕ್ಸ್‌ಗೆ ಟ್ವಿಸ್ಟ್;‌ ಬಿಜೆಪಿ ಜತೆ ಸೇರುತ್ತಾರೆಂದು ಊಹಿಸಿದ ಹೊತ್ತಿನಲ್ಲಿಯೇ ಹೊಸಪಕ್ಷ ಎಂದ ಸೂಪರ್‌ಸ್ಟಾರ್!!

ಬಿಜೆಪಿ ಬಗ್ಗೆ ಬಹಳ ಸಾಫ್ಟ್‌ ಆಗಿದ್ದ, ಮೋದಿ-ಅಮಿತ್‌ ಶಾ ಜೋಡಿ ಗೆಳೆತನ ಹೊಂದಿದ್ದ ರಜನೀಕಾಂತ್‌ ಸ್ವಂತ ಪಾರ್ಟಿ ಮಾಡಲು ನಿರ್ಧರಿಸಿದ್ದು ಯಾಕೆ? ಬಿಜೆಪಿ ಕಡೆ ಹೋಗದಂತೆ ಅವರನ್ನು ...

ಕೊನೆಗೂ ಸೂಪರ್‌ಸ್ಟಾರ್‌ ರಜನೀಕಾತ್‌ ಪೊಲಿಟಿಕಲ್‌ ಎಂಟ್ರಿ; ಈ ತಿಂಗಳ 31ರಂದೇ ಹೊಸಪಕ್ಷ, 2021 ಎಲೆಕ್ಷನ್‌ಗೆ ತಯಾರಿ

ಕೊನೆಗೂ ಸೂಪರ್‌ಸ್ಟಾರ್‌ ರಜನೀಕಾತ್‌ ಪೊಲಿಟಿಕಲ್‌ ಎಂಟ್ರಿ; ಈ ತಿಂಗಳ 31ರಂದೇ ಹೊಸಪಕ್ಷ, 2021 ಎಲೆಕ್ಷನ್‌ಗೆ ತಯಾರಿ

ಕೆಲ ದಿನಗಳ ಹಿಂದೆ ನಿವಾರ್‌ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿನಿಂದ ಗುರುವಾರ ಬ್ರೇಕಿಂಗ್‌ ನ್ಯೂಸ್‌ ಒಂದು ಬಂದಿದೆ.

Page 22 of 23 1 21 22 23

Recommended

error: Content is protected !!