Tag: remidisivir

ಚಾಮರಾಜನಗರ, ಕೋಲಾರ ಜಿಲ್ಲೆಗಳ ಆಕ್ಸಿಜನ್‌ ದುರಂತಗಳ ಎಫೆಕ್ಟ್:‌ ಎಚ್ಚೆತ್ತುಕೊಂಡ ಆರೋಗ್ಯ ಸಚಿವರ ತವರು ಜಿಲ್ಲಾಡಳಿತ, ಆಮ್ಲಜನಕ-ರೆಮಿಡಿಸ್ವೀರ್‌ ಕೊರತೆ ಇಲ್ಲ ಎಂದ ಡಿಸಿ

ಮಕ್ಕಳಿಗೆ ರೆಮಿಡಿಸಿವಿರ್‌, ಸ್ಟೆರಾಯ್ಡ್ ಕೊಡುವಂತಿಲ್ಲ; 3ನೇ ಅಲೆ ಎದುರಿಸಲು ಕೇಂದ್ರದಿಂದ ಮಾರ್ಗಸೂಚಿ

18 ವರ್ಷ ಒಳಗಿನವರಿಗೆ ಅನ್ವಯ; ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಪೋಷಕರಿಗೆ ಇಲ್ಲಿದೆ ಮೋದಿ ಸರಕಾರ ಟಿಪ್ಸ್

ವೆಂಟಿಲೇಟರ್ ಲಭ್ಯತೆ 10 ಪಟ್ಟು ಹೆಚ್ಚಿಸಲು ಕ್ರಮ, ವಿದೇಶದಿಂದಲೂ ರೆಮ್ಡಿಸಿವಿರ್ ಆಮದು ಮಾಡಿಕೊಳ್ಳಲು ಮುಂದಾದ ರಾಜ್ಯ ಸರಕಾರ, ಕೇಂದ್ರ ಅನುಮತಿಗೆ ವೇಯ್ಟಿಂಗ್

ರಾಜ್ಯಕ್ಕೆ ಕೇಂದ್ರದಿಂದ 4.25 ಲಕ್ಷ ಡೋಸ್‌ ರೆಮಿಡಿಸಿವರ್‌ ಹಂಚಿಕೆ: ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ರೆಮಿಡಿಸಿವಿರ್‌ ಇಂಜೆಕ್ಷನ್ ಕೊರತೆ ಬಹುತೇಕ ನೀಗುತ್ತಿದ್ದು, ರಾಜ್ಯಕ್ಕೆ ಮುಂದಿನ ಒಂದು ವಾರಕ್ಕೆ ಅಗತ್ಯವಾದ 4.25 ಲಕ್ಷ ಡೋಸ್‌ ಹಂಚಿಕೆಯಾಗಿದೆ.

ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜು ಕಾಮಗಾರಿ 50% ಪೂರ್ಣ; ನಿಗದಿತ ಸಮಯದೊಳಗೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಸಾಕಾರ; ಹಾಗಾದರೆ, ವಿದ್ಯಾರ್ಥಿಗಳ ಪ್ರವೇಶ ಯಾವಾಗ?

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ; ಮೆಡಿಕಲ್‌ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ ಹದ್ದಿನಕಣ್ಣು

ಬೆಂಗಳೂರಿನಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ, ಕೊನೆಪಕ್ಷ ಒಂದು ವಾರವಾದರೂ ಹೋಮ್‌ ಕ್ವಾರಂಟೈನ್‌ ಕಡ್ಡಾಯ, ಮೆಡಿಕಲ್‌ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ ...

ಹಳ್ಳಿ ಜನರಿಗೆ ಒಳ್ಳೆಯ ಸುದ್ದಿ; ನಗರ & ಪಟ್ಟಣ ಕೊಳೆಗೇರಿಗಳಲ್ಲಿನ ಸೋಂಕಿತರಿಗೆ ಇನ್ಮೇಲೆ  ಹೋಮ್‌ ಐಸೋಲೇಷನ್‌ ಇರಲ್ಲ; ಎಲ್ಲರಿಗೂ ಕೋವಿಡ್‌ ಕೇರ್‌ನಲ್ಲೇ ಟ್ರೀಟ್‌ಮೆಂಟ್

ಹಳ್ಳಿ ಜನರಿಗೆ ಒಳ್ಳೆಯ ಸುದ್ದಿ; ನಗರ & ಪಟ್ಟಣ ಕೊಳೆಗೇರಿಗಳಲ್ಲಿನ ಸೋಂಕಿತರಿಗೆ ಇನ್ಮೇಲೆ ಹೋಮ್‌ ಐಸೋಲೇಷನ್‌ ಇರಲ್ಲ; ಎಲ್ಲರಿಗೂ ಕೋವಿಡ್‌ ಕೇರ್‌ನಲ್ಲೇ ಟ್ರೀಟ್‌ಮೆಂಟ್

ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಕಾರ್ಯಪಡೆ ಸಭೆಯಲ್ಲಿ ಮಹತ್ವದ ನಿರ್ಧಾರ I 3 ದಿನಗಳಲ್ಲಿ ನೂತನ ಆಮ್ಲಜನಕ ನೀತಿ I ಲಸಿಕೆಯ ಅಂತರ ನಿಗಧಿ, 30 ಲಕ್ಷ ಸೋಂಕಿತರಿಗೆ ...

ಖಾಸಗಿ ಮೆಡಿಕಲ್ ಕಾಲೇಜುಗಳಿಂದ 6,034 ಹಾಸಿಗೆ ಮೀಸಲು, ಇನ್ನೂ 1,135 ಹಾಸಿಗೆ ಶೀಘ್ರವೇ ಲಭ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

SAST ಪೋರ್ಟಲ್‌’ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ ಮಾಹಿತಿ; ಇಷ್ಟು ದಿನ ನಡೆದ ಕೋವಿಡ್‌ ಬೆಡ್‌ & ಔಷಧ ಗೋಲ್‌ಮಾಲ್‌ಗೆ ಬೀಳುತ್ತಾ ಅಂಕುಶ?

ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ I ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ಒಂದು ಟೆಸ್ಟ್‌ಗೆ ₹150 ದಂಡ

ಚಾಮರಾಜನಗರ, ಕೋಲಾರ ಜಿಲ್ಲೆಗಳ ಆಕ್ಸಿಜನ್‌ ದುರಂತಗಳ ಎಫೆಕ್ಟ್:‌ ಎಚ್ಚೆತ್ತುಕೊಂಡ ಆರೋಗ್ಯ ಸಚಿವರ ತವರು ಜಿಲ್ಲಾಡಳಿತ, ಆಮ್ಲಜನಕ-ರೆಮಿಡಿಸ್ವೀರ್‌ ಕೊರತೆ ಇಲ್ಲ ಎಂದ ಡಿಸಿ

Recommended

error: Content is protected !!