ಕೋವಿಡ್ ನಂತರದ ಕಾಲದಲ್ಲಿ ಹಳ್ಳಿಹಳ್ಳಿಗೂ ವಿಸ್ತರಿಸಲಿದೆ ಸ್ಮಾರ್ಟ್ ಕ್ಲಿನಿಕ್ ಪರಿಕಲ್ಪನೆ, ಡಿಜಿಟಲ್ ಕನ್ಸಲ್ಟೇಶನ್ಗೂ ಅವಕಾಶ ಕೊಟ್ಟ ರಾಜ್ಯ ಸರಕಾರ
ಮುಂದಿನ ದಿನಗಳಲ್ಲಿ ರಾಜ್ಯದ ವೈದ್ಯಕೀಯ ಕ್ಷೇತ್ರವು ಸ್ಮಾರ್ಟ್ ಕ್ಲಿನಿಕ್ ಹಾಗೂ ಡಿಜಿಟಲ್ ಕನ್ಸಲ್ಟೇಶನ್ ಕಡೆ ವ್ಯಾಪಕವಾಗಿ ತೆರೆದುಕೊಳ್ಳಲಿದೆ. ಆಗ ರೋಗಿಯು ತಾನಿದ್ದಲ್ಲಿಯೇ ಗುಣಮಟ್ಟದ ಚಿಕಿತ್ಸೆಯನ್ನು ಚಿಕಿತ್ಸೆಯನ್ನು ಪಡೆಯಬಹುದು.











