Tag: snake bhasha

ಚಿಕ್ಕಬಳ್ಳಾಪುರ ಸಮೀಪದ ಹಳ್ಳಿಯ ಸರಕಾರಿ ಶಾಲೆಯಲ್ಲಿ ತರಗತಿ ಆರಂಭಕ್ಕೆ ಮುನ್ನ ಕಾಣಿಸಿಕೊಂಡ ಹಾವು; ಹಿಡಿದು ಅರಣ್ಯಕ್ಕೆ ಬಿಟ್ಟ ಸ್ನೇಕ್‌ ಭಾಷಾಗೆ ಧನ್ಯವಾದ ಅರ್ಪಿಸಿದ ಚಿಣ್ಣರು

ಚಿಕ್ಕಬಳ್ಳಾಪುರ ಸಮೀಪದ ಹಳ್ಳಿಯ ಸರಕಾರಿ ಶಾಲೆಯಲ್ಲಿ ತರಗತಿ ಆರಂಭಕ್ಕೆ ಮುನ್ನ ಕಾಣಿಸಿಕೊಂಡ ಹಾವು; ಹಿಡಿದು ಅರಣ್ಯಕ್ಕೆ ಬಿಟ್ಟ ಸ್ನೇಕ್‌ ಭಾಷಾಗೆ ಧನ್ಯವಾದ ಅರ್ಪಿಸಿದ ಚಿಣ್ಣರು

ಇನ್ನೇನು ಶಾಲೆ ಆರಂಭವಾಗಿ ಮಕ್ಕಳು ತರಗತಿಗಳಿಗೆ ಹಾಜರಾಗಬೇಕು ಎನ್ನುವ ಹೊತ್ತಿನಲ್ಲಿಯೇ ಹಾವು ಕಾಣಕೊಂಡು ಶಿಕ್ಷಕರು, ಮಕ್ಕಳೂ ಹೌಹಾರಿದ ಪ್ರಸಂಗ ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ...

Recommended

error: Content is protected !!