ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಐವರ ಸಾವು ಹಿನ್ನೆಲೆ; ಕೋಲಾರಕ್ಕೆ ಧಾವಿಸಿದ ಡಿಸಿಎಂ; ಆಮ್ಲಜನಕ, ರೆಮಿಡಿಸ್ವಿರ್ ಕೊರತೆ ಆಗದಂತೆ ವೈದ್ಯಾಧಿಕಾರಿಗೆ ತಾಕೀತು, ಅಧಿಕಾರಿಗಳ ಜತೆ ತುರ್ತು ಸಭೆ
ವಾರ್ ರೂಂ ಪರಿಶೀಲನೆ I ಹಾಸಿಗೆ, ಆಮ್ಲಜನಕದ ಪ್ರಮಾಣ ಹೆಚ್ಚಳಕ್ಕೂ ಆದೇಶ I ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲI ಕರ್ತವ್ಯ ನಿರ್ವಹಣೆಯಲ್ಲಿ ...