Tag: vydyanatheshwara temple

ಲೋಕ ಚಿಕಿತ್ಸಕ ವೈದ್ಯನಾಥೇಶ್ವರನ ಗುಡಿಗೇ ಶಸ್ತ್ರಚಿಕಿತ್ಸೆ; ಅಮಾನಿ ಭೈರಸಾಗರದೆದುರು ಶಿವಸನ್ನಿಧಿ

ಲೋಕ ಚಿಕಿತ್ಸಕ ವೈದ್ಯನಾಥೇಶ್ವರನ ಗುಡಿಗೇ ಶಸ್ತ್ರಚಿಕಿತ್ಸೆ; ಅಮಾನಿ ಭೈರಸಾಗರದೆದುರು ಶಿವಸನ್ನಿಧಿ

ಕೆಲ ವರ್ಷಗಳ ಹಿಂದೆ ಕುಡುಕರ, ಇಸ್ಪೀಟು ವ್ಯಸನಿಗಳ, ಕಳ್ಳಕಾಕರ ಕರಾಳ ಅಡ್ಡೆಯಾಗಿ ಪಾಳು ಬಿದಿದ್ದ ಐತಿಹಾಸಿಕ ದೇಗುಲವೊಂದು ಪೂರ್ವ ವೈಭವದೊಂದಿಗೆ ಜೀರ್ಣೋದ್ಧಾರಗೊಂಡು ಮರಳಿ ಪುಟಿದೆದ್ದು ನಿಂತಿದೆ.

Recommended

error: Content is protected !!