ಕೋವಿಡ್ ಸಂಕಷ್ಟ ಕಾಲದಲ್ಲಿ ಹಾಹಾಕಾರ; ನಿರ್ಗತಿಕರಿಗೆ ಆಹಾರ, ನೀರು ಕೊಟ್ಟ ಸುಖೀಭವ ಚಾರಿಟಬಲ್ ಟ್ರಸ್ಟ್
Read moreರಾಜ್ಯದೆಲ್ಲಡೆ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಮತ್ತು ರೆಮಿಡಿಸ್ವೀರ್ ಸಮಸ್ಯೆ ಇದ್ದರೂ, ಚಿಕ್ಕಬಳ್ಳಾಪುರದಲ್ಲಿ ಇಲ್ಲ. ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ!!!
Read moreದುಡ್ಡಿದ್ರೆ ಮಾತ್ರ ಚುನಾವಣೆ ಎಂಬುವುದು ಮತ್ತೊಮ್ಮೆ ರುಜುವಾತು. ಬೆಟ್ಟಿಂಗ್ ದಂಧೆ, ಮಟ್ಕ, ಅಂದರ್-ಬಾಹರ್ ಮತ್ತಿತರೆ ಅನೈತಿಕ ಚಟುವಟಿಕೆಗಳನ್ನು ನಡೆಸುವವರಿಗೆ ಸಿಕ್ಕಿದೆಯಾ ಗೆಲವು?
Read moreಬಾಗೇಪಲ್ಲಿಯಲ್ಲಿ ಡೆಡ್ಲಿ ವೈರಸ್ ಬಗ್ಗೆ ನಿರ್ಲಕ್ಷ್ಯ; ಭಾನುವಾರ ಚಿಕನ್-ಮಟನ್ ಖರೀದಿಗೆ ಮುಗಿದು ಬಿದ್ದ ಜನ, ಸೋಮವಾರ ಅಬ್ಬರಿಸಲಿದೆಯಾ ಕೊರೊನಾ..
Read moreಮನರೇಗಾ ಕಾರ್ಮಿಕರು ಕಾಮಗಾರಿ ನಡೆಸುತ್ತಿದ್ದ ಸ್ಥಳದಲ್ಲಿ ಶನಿವಾರ ವಿಶ್ವ ಕಾರ್ಮಿಕ ನಾಚರಣೆಯನ್ನುಆಚರಿಸಿದರು.
Read moreಬಾಗೇಪಲ್ಲಿಯಲ್ಲಿ ನಾಯಿಗಳ ದಾಳಿಗೆ ತತ್ತರಿಸಿದ ಜಿಂಕೆ, ಅರಣ್ಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬದುಕುಳಿದ ಮೂಕಜೀವಿ
Read moreಬರೆದಷ್ಟು ಮುಗಿಯದ, ಕರ್ನಾಟಕದ ಇತಿಹಾಸಕಾರರು ಮರೆತ ಅಥವಾ ಉದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ ಐತಿಹಾಸಿಕ ದುರಂತ ನೆಲೆ ಗುಮ್ಮನಾಯಕನ ಪಾಳ್ಯ. ಸ್ಥಳೀಯರಿಗೆ ರೋಚಕ ಕಥನಗಳ ಆಗರವಾದ ಈ ಪಾಳೆಯಪಟ್ಟಿನ ಮೇಲೆ...
Read moreಕೋಚಿಮುಲ್ ಚುನಾವಣೆಯಲ್ಲಿ ಕರಾಮತ್ತು ಮಾಡಿ ಜಯ ಗಳಿಸಿದ್ದ ಜೆಡಿಎಸ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಪರವಾಗಿಲ್ಲ. ಶಾಸಕರ ಬಲದಿಂದ ಕಾಂಗ್ರೆಸ್ ಪಕ್ಷದ್ದು ಅತ್ಯುತ್ತಮ ಸಾಧನೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ...
Read moreಗುಮ್ಮನಾಯಕನ ಪಾಳ್ಯದಲ್ಲಿ ಪಾಳೇಗಾರರು ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಈಗ ಆ ಕಲ್ಯಾಣಿಯಲ್ಲಿ ಕಳೆ-ಮುಳ್ಳಿನ ಗಿಡಗಳು ಬೆಳೆದಿವೆ. ಮುಂದಿನ ತಲೆಮಾರುಗಳಿಗೂ ಉಳಿಸಿ ಸಂರಕ್ಷಣೆ ಮಾಡಬೇಕಾದ ಈ ಕಲ್ಯಾಣಿಯ ಬಗ್ಗೆ ಜಿಲ್ಲಾಡಳಿತಕ್ಕೆ...
Read moreತಾಯಿ ಮತ್ತು ಮಗುವಿಗೆ ಸಕಾಲಕ್ಕೆ ಹೆರಿಗೆ ಮಾಡಿಸುವುದಕ್ಕಾಗಿ ಪಣತೊಟ್ಟ ಚಾಲಕನಿಗೆ ವೇಗವಾಗಿ ಆಂಬ್ಯುಲೆನ್ಸ್ ಅನ್ನು ಚಾಲನೆ ಮಾಡಲು ಸಾಧ್ಯವಾಗಿಲ್ಲ. ಕತ್ತಲು ಬೇರೆ, ಎತ್ತ ಕಣ್ಣು ಹಾಯಿಸಿದರೂ ಹಳ್ಳದಿಣ್ಣೆಗಳೇ....
Read moreCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]