ಹೊಸ ವರ್ಷಕ್ಕೆ ಕೋವಿಡ್‌ ವ್ಯಾಕ್ಸಿನ್

2021ರ ಆರಂಭದಲ್ಲೇ ಕೋವಿಡ್ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ರಾಜ್ಯದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ...

Read moreDetails

ಕೋವಿಡ್‌ ಎದುರಿಸಲು ಹಳ್ಳಿಹಳ್ಳಿಗೂ ಟೆಲಿಮೆಡಿಸನ್‌ ; ಪ್ರಥಮ ಹೆಜ್ಜೆಇಟ್ಟ ಸರಕಾರ

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಹಳ್ಳಿಗಳಿಗೂ ಟೆಲಿಮೆಡಿಸನ್‌ ವ್ಯವಸ್ಥೆ ಒದಗಿಸುವ ತಂತ್ರಜ್ಞಾನ ಆಧಾರಿತ ತಜ್ಞವೈದ್ಯ ಸೇವೆಗೆ ಬೆಂಬಲ ನೀಡುವಂತೆ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆ ರಾಜ್ಯ ಸರಕಾರಕ್ಕೆ ಮನವಿ...

Read moreDetails

ನವೆಂಬರ್‌ನಿಂದಲೇ ಕದ ತೆರೆಯಲಿದೆ ಡಿಗ್ರಿ ಕಾಲೇಜ್; ಕೊನೆಗೂ ಡಿಸೈಡ್‌ ಮಾಡಿದ ಸರಕಾರ

ಕೊನೆಗೂ ಡಿಗ್ರಿ ಕಾಲೇಜುಗಳನ್ನು ತೆರೆಯಲು ಸರಕಾರ ನಿರ್ಧರಿಸಿದೆ. ಕಳೆದ ಮಾರ್ಚ್‌ನಲ್ಲಿ ಕೋವಿಡ್‌ ರಾಜ್ಯಕ್ಕೆ ಕಾಲಿಟ್ಟು ಅಬ್ಬರಿಸುತ್ತಿದ್ದಂತೆಯೇ ಶೈಕ್ಷಣಿಕ ವರ್ಷವೂ ಸ್ಥಗಿತವಾಗಿ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಆದರೆ, ಇದೀಗ ನವೆಂಬರ್‌...

Read moreDetails

40,000ಕ್ಕೂ ಹೆಚ್ಚು ಗೀತಪುಷ್ಪಗಳ ಹಾರದೊಂದಿಗೆ ಸ್ವರಮಾತೆಯ ಮಡಿಲಲ್ಲಿ ಐಕ್ಯರಾದ ಬಾಲು

ಗುರುವಾರ ಮಧ್ಯಾಹ್ನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ಚೆನ್ನೈನ ಆಸ್ಪತ್ರೆಯಲ್ಲಿ ತಮ್ಮ ಭೌತಿಕ ಬದುಕು ಮುಗಿಸಿದ ಶ್ರೀಪತಿ ಪಂಡಿತಾಧ್ಯುಲ ಬಾಲಸುಬ್ರಹ್ಮಣ್ಯಂ, ಶುಕ್ರವಾರ 12.50ರ ಹೊತ್ತಿಗೆಲ್ಲ ಮಣ್ಣಲ್ಲಿ ಮಣ್ಣಾಗಿ...

Read moreDetails

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ; ಹೃದಯವನ್ನೇ ಕೊರಳಾಗಿಸಿಕೊಂಡು ಹಾಡಿದ ಗಂಧರ್ವ

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ.. ಪಂಡಿತಾರಾಧ್ಯುಲ ಅಂದರೆ ಪಂಡಿತರಿಂದಲೇ ಪೂಜಿಸಲ್ಪಡುವವರು ಎಂದರ್ಥ. ಇದು ಸತ್ಯ. ಶಾಸ್ತ್ರೀಯ ಸಂಗೀತದ ಓನಾಮಗಳನ್ನು ತಿಳಿಯದೇ, ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಸಾಕ್ಷಾತ್...

Read moreDetails

ಇತಿ ನಮಸ್ಕಾರ.. ಎನ್ನುತ್ತಲೇ ಕರ್ಮಭೂಮಿ ಬೆಳಗಾವಿಗೆ ಬದಲು ದಿಲ್ಲಿಯಲ್ಲೇ ಚಿರನಿದ್ರೆಗೆ ಜಾರಿದರು ಸುರೇಶ್‌ ಅಂಗಡಿ

ಸಂಸತ್‌ ಕಲಾಪಕ್ಕೆ ಹೋಗಿಬರುತ್ತೇನೆ ಅಂತ ಹೋದವರು ವಾಪಸ್‌ ಬರಲಿಲ್ಲ. ತಾವು ಹುಟ್ಟಿಬೆಳೆದ ಜನ್ಮಭೂಮಿ, ರಾಜಕೀಯವಾಗಿ ಬದುಕುಕೊಟ್ಟ ಕರ್ಮಭೂಮಿ ಬೆಳಗಾವಿಗೆ ಹಿಂದಿರುಗಲೇ ಇಲ್ಲ. ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು ಮತ್ತು...

Read moreDetails

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸುಸಜ್ಜಿತ ಮಾಡ್ಯೂಲರ್ ಐಸಿಯು

ಮಾಡ್ಯೂಲರ್ ಐಸಿಯುಗಳ ಅನುಕೂಲವೆಂದರೆ, ಎಲ್ಲಿಗೆ ಬೇಕಾದರೂ ಇವುಗಳನ್ನು ಸುಲಭವಾಗಿ ಸಾಗಿಸಬಹುದು. ಸುಲಭವಾಗಿ ಇಡಬಹುದು. ನಿರ್ವಹಣೆಯೂ ಸುಲಭ. ಪ್ರಾಯೋಗಿಕವಾಗಿ ಇವುಗಳನ್ನು ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಪ ಮುಖ್ಯಮಂತ್ರಿಗಳ ಪರಿಕಲ್ಪನೆಯಂತೆ...

Read moreDetails

ಕೋವಿಡ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್‌; ನೆರವಿಗೆ ಮುಂದಾದ ಸರಕಾರ

ಒಂದೆಡೆ ಕೋವಿಡ್‌, ಇನ್ನೊಂದೆಡೆ ಪೈರಸಿ. ಇದರ ಜತೆ ಜತೆಯಲ್ಲಿಯೇ ಸಾಲು ಸಾಲು ಸಮಸ್ಯೆಗಳು. ಇದು ಸ್ಯಾಂಡಲ್‌ವುಡ್‌ನ ಸದ್ಯದ ಪರಿಸ್ಥಿತಿ. ಈ ಸುಳಿಯಿಂದ ಹೊರಬರಲು ಇಡೀ ಇಂಡಸ್ಟ್ರೀ ಇನ್ನಿಲ್ಲದೇ...

Read moreDetails

ಸಿಇಟಿ ರಿಸಲ್ಟ್ ಬೇಕೆ? ಇಲ್ಲಿ ನೋಡಿ, ಕ್ಲಿಕ್ ಮಾಡಿ

ಬೆಂಗಳೂರು: ಬಹನಿರೀಕ್ಷಿತ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದ್ದು, ಈ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ cetonline.karnataka.gov.in/kea ದಲ್ಲಿ...

Read moreDetails

ಶಾಪಿಂಗ್ ಮಾಡಲ್ಲ; ಹಬ್ಬ ಏನಿದ್ರೂ ಸಿಂಪಲ್ ಎಂದ ಸಿಟಿಜನ

ಕೋವಿಡ್‌ ಹೊಡೆತಕ್ಕೆ ಜನ ಹೈರಾಣಾಗಾಗಿದ್ದಾರೆ. ಅದರಲ್ಲೂ ವರ್ಕಿಂಗ್‌ ಕ್ಲಾಸ್‌ ಚಿತ್ರಾನ್ನವಾಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಇನ್ನಷ್ಟು ಉದ್ಯೋಗಿಗಳಿಗೆ ಅರೆ ಸಂಬಳವೇ ಗತಿಯಾಗಿದೆ. ಹೀಗಾಗಿ ಮಹಿಳೆಯರು ಸರಳ ಹಬ್ಬಕ್ಕೆ...

Read moreDetails
Page 32 of 33 1 31 32 33

Recommended

error: Content is protected !!