EDITORS'S PICKS

ರಾಜ್ಯದ ಮೂಲಭೂತ ಸೌಕರ್ಯ ಸ್ಥಿತಿಗತಿ ಬಗ್ಗೆ ಶ್ವೇತಪತ್ರ; ಪ್ರತಿಹಳ್ಳಿಗೂ ಹೈಸ್ಪೀಡ್‌ ಇಂಟರ್‌ನೆಟ್‌, 24×7 ವಿದ್ಯುತ್‌ ಗುಣಮಟ್ಟದ ಪೂರೈಕೆ, ಬೆಂಗಳೂರು ನಗರದ ಹೊರಗೂ ಐಟಿ ಕ್ಷೇತ್ರ ಬೆಳವಣಿಗೆಗೆ ಸ್ಪಷ್ಟ ಮುನ್ನುಡಿ

ಡಿಜಿಟಲ್‌ ಎಕಾನಮಿ ಮಿಷನ್‌ ಹಾಗೂ ಬಿಯಾಂಡ್‌ ಬೆಂಗಳೂರು (ಬೆಂಗಳೂರು ವ್ಯಾಪ್ತಿಯಾಚೆ) ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಮೂಲಸೌಕರ್ಯಗಳ ವಸ್ತುಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಾಗುವುದು.

Read moreDetails

ಹೃದಯಕ್ಕೆ ಒಳ್ಳೆಯದು ಮಾಡುವ ಸೂರ್ಯ ನಮಸ್ಕಾರಕ್ಕೂ ರಥಸಪ್ತಮಿಗೂ ಸಂಬಂಧ ಏನು? ಮಾಘ ಮಾಸದಲ್ಲಿ ಭಾಸ್ಕರನಿಗೆ ನಮಸ್ಕರಿಸಿ ನೋಡಿ..

ಕಲೆ ಸಂಸ್ಕೃತಿ, ನಾಡು-ನುಡಿ ಹೇಗೆ ಪ್ರಸಿದ್ಧವೋ ಹಾಗೆಯೇ ಒಂದೊಂದು ಹಬ್ಬವೂ ಒಂದೊಂದು ರೀತಿಯ ವಿಶೇಷತೆಯ ಸಂಕೇತವಾಗಿರುತ್ತದೆ. ಅದರಂತೆ ಮಾಘ ಮಾಸದ ರಥಸಪ್ತಮಿಯ ವೇಳೆ 108 ಸೂರ್ಯ ನಮಸ್ಕಾರ...

Read moreDetails

ಮಾನಸಿಕ ನೆಮ್ಮದಿಗಾಗಿ ಮಾಡಬೇಕಾದ್ದೇನು? ಇಚ್ಛಾಶಕ್ತಿ, ಕ್ರಿಯಾಶಕ್ತಿಗಳಿಂದ ಸಿಗುವುದೇನು? ಸಂತೋಷ ಸಿಗಬೇಕಿದ್ದರೆ ಮಾರ್ಗ ಯಾವುದು? ಸಿಲಿಕಾನ್‌ ಸಿಟಿಯಲ್ಲೊಂದು ಆಪ್ತ ಮಾತುಕತೆ

ಸರಳ ಜೀವನ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಸಿಗುವುದನ್ನು ಅನುಭವಿಸುವ ಮೂಲಕ ನಾವು ಸಂತೋಷವಾಗಿರಬೇಕು ಎಂದು ಇನ್ಫೋಸಿಸ್‌ ಪ್ರಿನ್ಸಿಪಲ್‌ ಕನ್ಸಲ್ಟೆಂಟ್‌ ವೀಣಾ ಶಿವಣ್ಣ ಹೇಳಿದರು.

Read moreDetails

ಮುಂದುವರಿದ ನಿಧಿ ಸಮರ್ಪಣಾ ಅಭಿಯಾನ; ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ ಕ್ರೈಸ್ತ ಸಮುದಾಯ, 1 ಕೋಟಿಗೂ ಹೆಚ್ಚು ದೇಣಿಗೆ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

Read moreDetails

ಕೇಂದ್ರದಲ್ಲಿ ಕೂತಿರುವ ಸರಕಾರ ಅನ್ನಧಾತರ ಹೋರಾಟಕ್ಕೆ ಮಣಿಯಲೇಬೇಕು; ಏಕೆಂದರೆ, ಇಂದು ದಿಲ್ಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವುದು ಅಣ್ಣ ಅಲ್ಲ, ಅನ್ನ!!

ಜನವರಿ 26ರಂದು ನಡೆದ ಕೆಂಪುಕೋಟೆ ಘಟನೆಯಿಂದ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಾ ಬಂದ ಮೂರು ತಿಂಗಳ ಹೋರಾಟ ಮುಗಿಯಿತು ಎಂದು ಹಗಲುಕನಸು ಕಂಡಿದ್ದವರಿಗೆ ಈಗ...

Read moreDetails

ಗಡಿ ಜಿಲ್ಲೆ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೊಸ ತಿರುವು; ಕೋಡಿ ರಂಗಪ್ಪ ಆಯ್ಕೆಗೆ ಸಹಮತ, ಒಮ್ಮತ ಆದರೆ ಸರಿ ಎಂದ ಪ್ರೊಫೆಸರ್‌

ಚಿಕ್ಕಬಳ್ಳಾಪುರ: ಅಂಕೆ ಮೀರಿದ ಆಕಾಂಕ್ಷಿಗಳ ಕಾರಣಕ್ಕೆ ಅಳೆದು ತೂಗಿ, ತೂಗಿ ಅಳೆದು ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಕೋಡಿ ರಂಗಪ್ಪ ಅವರನ್ನು ಬೆಂಬಲಿಸಲು...

Read moreDetails

ಮಾತನಾಡುವ ಜನ ಬಹಳ ಇದ್ದಾರೆ! ಕೆಲಸ ಮಾಡುವವರು ಕಡಿಮೆ ಇದ್ದಾರೆ!! ಕೆಲಸ ಮಾಡುವವರು ಹೆಚ್ಚು ಬೇಕು ಎಂದ ಹೆಚ್.ವಿ.ರಾಜೀವ್

ಸದ್ಯದ ಪರಿಸ್ಥಿತಿಯಲ್ಲಿ ಮಾತನಾಡುವವರಿಗಿಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.

Read moreDetails

ಒಂದೇ ಕಾರಿನಲ್ಲಿ ಎರಡು ಎಮ್ಮೆ ಕರು, ಒಂದು ಹಸುವಿನ ಕರು ಸಾಗಣೆ ಮಾಡುವ ವೇಳೆ ಸಿಕ್ಕಿಬಿದ್ದ ಕೇರಳದ ವ್ಯಕ್ತಿ

ಮೈಸೂರು: ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸಾಗಣೆಗೆ ಬಳಸಿದ ಒಂದು ಕಾರು ಮತ್ತು ಎರಡು ಎಮ್ಮೆ ಕರು...

Read moreDetails

ಹೊಸ ವರ್ಷಕ್ಕೆ ಮುನ್ನಾ 9 ಗಂಟೆವರೆಗೂ ಕೂತು 40 ಕಡತ ವಿಲೇವಾರಿ ಮಾಡಿದ ಡಿಸಿಎಂ; ಇಂದಿನಿಂದಲೇ ವಿವಿಗಳಲ್ಲೂ ಇ-ಆಫೀಸ್ ಅಸ್ತಿತ್ವಕ್ಕೆ

ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಮುನ್ನಾ ದಿನವಾದ ಗುರುವಾರ ತಮ್ಮ ಮುಂದೆ ಇದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.

Read moreDetails

ವೈಎಸ್‌ವಿ ದತ್ತ ಅವರು ಮತ್ತು ನನಗೆ ಬಿದ್ದ ನನ್ನದೇ ಸಾವಿನ ಕನಸು!!

ದತ್ತ ಸುದ್ದಿಮನೆಯ ಶಿಷ್ಟಾಚಾರವನ್ನು ಬಿಟ್ಟು ಹೋಗುತ್ತಿಲಿಲ್ಲ. ಆ ಸುದ್ದಿಮನೆಯ ಸುದ್ದಿ ಸಂಪಾದಕನಾಗಿದ್ದ ನನಗೇ ಕೇಳುತ್ತಿದ್ದರು. ಅದೆಷ್ಟೋ ನಾಯಕರು ಸುದ್ದಿಗಾಗಿ ವೆಂಕಟೇಶಣ್ಣ ಅವರಿಗೆ ಗಂಟುಬಿದ್ದರೆ, ಅವರೋ ‘ನಮ್ಮ ಚನ್ನಕೃಷ್ಣ...

Read moreDetails
Page 25 of 25 1 24 25

Recommended

error: Content is protected !!