ಮೈಸೂರು ಜಿಲ್ಲೆಯ ನಂಜನಗೂಡು ಮಕ್ಕಳ ಮಾರಾಟ ಜಾಲ ಪ್ರಕರಣ ಸಂಬಂಧ ಮಹಿಳೆಯರಿಬ್ಬರನ್ನು ಬಂದಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚೇತನ್ ತಿಳಿಸಿದರು.
Read moreDetailsಪೊಲೀಸ್ ವರ್ಗಕ್ಕೆ ಲಂಚಕ್ಕೆ ಕಡಿವಾಣ & ನಾನು ಸಿಎಂ ರೇಸ್ನಲ್ಲಿ ಇಲ್ಲಎಂದ ಬಸವರಾಜ ಬೊಮ್ಮಾಯಿ
Read moreDetailsಅಪ್ರಾಪ್ತ ಬಾಲಕಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ, ಚಿತ್ರಗಳನ್ನು ಕಳಿಸಿದ ಆರೋಪದ ಕಾರಣಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಸ್ನೇಹಿತನ ವಿರುದ್ಧ ಪೋಕ್ಸೋ...
Read moreDetailsನಕಲಿ ದಾಖಲೆ ಸೃಷ್ಟಿಸಿ 10 ಲಾರಿಗಳಿಗೆ 1,35,53,000 ರೂ. ಸಾಲ ಪಡೆದು ವಂಚನೆ
Read moreDetailsಬಾಗೇಪಲ್ಲಿ ತಾಲೂಕಿನ ಚಿನ್ನೇಪಲ್ಲಿ ಕ್ರಾಸ್ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಕಾಲೇಜು ವಿಧ್ಯಾರ್ಥಿಗಳು ದುರಂತ ಸಾವಿಗೀಡಾದ ಗುರುವಾರ ಘಟನೆ ನಡೆದಿದೆ.
Read moreDetailsದೇಶ ಸೇವೆ ಮಾಡಿ ನಿವೃತ್ತರಾಗಿದ್ದ ಮಾಜಿ ಯೋಧರೊಬ್ಬರಿಗೆ ಸರಕಾರದಿಂದ ಭೂ ಮಂಜೂರು ಮಾಡುವ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ರಾಜಸ್ವ ನಿರೀಕ್ಷಕರೊಬ್ಬರು...
Read moreDetailsದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್ ಹೊಂದಿರುವ ಈ ಮಹಿಳೆ, ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್ ದೇಶಗಳಿಗೆ ರವಾನಿಸಿರುವ ಅನುಮಾನವೂ...
Read moreDetailsನಮ್ಮ ಮಗಳನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾತನಾಡುತ್ತಿದ್ದಾಳೆ.
Read moreDetailsಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಆರೋಪಿಗಳು ಸಿಕ್ಕಿದ್ದಾರೆ. ಆ ಮಾಹಿತಿಯನ್ನು ಎಸ್‌ಪಿ ಹಂಚಿಕೊಂಡಿದ್ದಾರೇನೋ ಸರಿ. ಆದರೆ, ಆ ಕೊಲೆಯ ಮಗ್ಗುಲುಗಳು ಇಷ್ಟೇನಾ? ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆ...
Read moreDetailsಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎ.ಸಿ.ರಾಮಾಂಜನೇಯ ಕೊಲೆಯಾಗಿರುವ ವ್ಯಕ್ತಿ.
Read moreDetailsCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]