ತಿರುಮಲದಲ್ಲಿ ನಿವಾರ್‌ ಅಬ್ಬರಕ್ಕೆ ಭಕ್ತರು ತತ್ತರ; ಇನ್ನೂ 3 ದಿನ ತಮಿಳುನಾಡು ಕಡೆ ಹೋಗಲೇಬೇಡಿ

ನಿವಾರ್‌ ಚಂಡಮಾರುತದ ಪ್ರಭಾವಕ್ಕೆ ತಮಿಳುನಾಡು ಜತೆಗೆ ಆಂದ್ರ ಪ್ರದೇಶವೂ ಸಿಲುಕಿದೆ. ಮುಖ್ಯವಾಗಿ ಜಗತ್ಪ್ರಸಿದ್ಧ ಯಾತ್ರಾಸ್ಥಳ ತಿರುಮಲದಲ್ಲಿ ಮಳೆಯಿಂದ ಎಲ್ಲವೂ ಅಸ್ತವ್ಯಸ್ತವಾಗಿದೆ.

Read more

ಬಂಗಾಳಕೊಲ್ಲಿಯಲ್ಲಿ ಎದ್ದ ನಿವಾರ್‌ ಚಂಡಮಾರುತ; ಚಿಕ್ಕಬಳ್ಳಾಪುರ, ಕೋಲಾರ ರೈತರ ಆತಂಕ

ಈಗಷ್ಟೇ ಬೆಳೆಗಳನ್ನು ಒಪ್ಪ ಮಾಡಿಕೊಂಡು ಕಟಾವು ಮಾಡಿಕೊಂಡು ಜೋಪಾನ ಮಾಡಿಕೊಳ್ಳಬೇಕೆಂದು ಧಾವಂತದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಗೊಂದು ಆತಂಕದ ಸುದ್ದಿ.

Read more

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸರ್ವಸಿದ್ಧತೆ: ರಾಜ್ಯಾದ್ಯಂತ 29,451 ಕೇಂದ್ರ

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ.

Read more

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ ಬೋಧಕರಿಗೆ ಊಹೆಗೂ ನಿಲುಕದ ವೇತನ ಶ್ರೇಣಿ

ನಾಗರಬಾವಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ʼನ ನೂತನ ಕ್ಯಾಂಪಸ್‌ ಮುಂದಿನ ಅಂಬೇಡ್ಕರ್‌ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ, ಈ ಸಂಸ್ಥೆಯ ಬೋಧಕರಿಗೆ...

Read more

ಈ ವರ್ಷ ಶಾಲೆ-ಕಾಲೇಜು ತೆರೆಯಲ್ಲ; ಡಿಸೆಂಬರ್‌ ನಂತರ ನೋಡೋಣ ಎಂದ ಸಿಎಂ

ಉನ್ನತ ಶಿಕ್ಷಣ ಇಲಾಖೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಆರಂಭಿಸಿದಾಗ್ಯೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಭೌತಿಕ ತರಗತಿಗಳನ್ನು ನಡೆಸದಿರಲು ರಾಜ್ಯ ಸರಕಾರ ನಿರ್ಧರಿಸಿದೆ.

Read more

ಶಬರಿಮಲೆ; ನಿರ್ಬಂಧದ ನಡುವೆಯೂ ಸ್ವಾಮಿ ಅಯ್ಯಪ್ಪರನ್ನು ಕಣ್ತುಂಬಿಕೊಂಡ ಭಕ್ತರು

ಶ್ರೀ ಅಯ್ಯಪ್ಪ ಸ್ವಾಮಿಯ ಎರಡು ತಿಂಗಳ ಮಂಡಲೋತ್ಸವ ಹಾಗೂ ಮಕರವಿಳಕ್ಕು ಉತ್ಸವದ ಆರಂಭವಾಗಿ ಇಂದಿಗೆ (ಶುಕ್ರವಾರ) ನಾಲ್ಕು ದಿನಗಳಾಗಿದ್ದು, ಕೋವಿಡ್‌-19 ಹಿನ್ನೆಲೆಯಲ್ಲಿ ಟ್ರಾವಂಕೂರ್‌ ದೇವಸ್ವಂ ಮಂಡಳಿ ಬಿಗಿಕ್ರಮಗಳನ್ನು...

Read more

ಚಿಕ್ಕಬಳ್ಳಾಪುರ-ಯಲಹಂಕ, ಜೋಲಾರ್ ಪೇಟೆ ಎಕ್ಸ್‌ಪ್ರೆಸ್ ರೈಲು ಸ್ಪೀಡು ಹೆಚ್ಚಳ

ಚಿಕ್ಕಬಳ್ಳಾಪುರ ಮತ್ತು ಯಲಹಂಕ ನಡುವೆ ನಿತ್ಯವೂ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿದೆ ಸಿಹಿಸುದ್ದಿ. ಇನ್ನು ಮುಂದೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಅಂದರೆ; ರೈಲು ಸಂಚರಿಸುವ ವೇಗ ಹೆಚ್ಚಲಿದೆ....

Read more

150 ಐಟಿಐ ಉನ್ನತೀಕರಣ; ಟಾಟಾ ಟೆಕ್ನಾಲಜೀಸ್ ಸೇರಿ ಖಾಸಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ

ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವ ಹಾಗೂ ಆ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಪುಣೆಯ ಟಾಟಾ ಟೆಕ್ನಾಲಜೀಸ್ ಜತೆ...

Read more

ಡಿಗ್ರಿ, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಡೇಟ್‌ ಫಿಕ್ಸ್; ಶಿಫ್ಟ್ ಪ್ರಕಾರ ಕ್ಲಾಸ್

ಕೋವಿಡ್‌ ಹಿನ್ನೆಲೆಯನಲ್ಲಿ ಬಾಗಿಲು ತೆರೆಯದೇ ಮುಚ್ಚಿಕೊಂಡಿದ್ದ ಪದವಿ ಕಾಲೇಜುಗಳ ಆರಂಭಕ್ಕೆ ಕೊನೆಗೂ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ಯುಜಿಸಿ ಮಾರ್ಗಸೂಚಿಯಂತೆ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ.

Read more
Page 22 of 25 1 21 22 23 25

Recommended

error: Content is protected !!