ಜಗತ್ತಿನಲ್ಲಿ ಬಿಲಿಯನ್‌ಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಮೆಸೆಂಜರ್ ಆಪ್‌ಗೆ ಹ್ಯಾಕರ್‌ಗಳ ಕಾಟ ತಪ್ಪುತ್ತಿಲ್ಲ. ಸರಿಸುಮಾರು 2 ಬಿಲಿಯನ್‌ಗೂ ಹೆಚ್ಚು ಜನ ತಮ್ಮ ನಿತ್ಯದ ಸಂದೇಶವಾಹಕವಾಗಿ ಈ ಆಪ್...
Read moreDetailsಅತ್ಯಾಚಾರ, ಹೆಣ್ಮಕ್ಕಳ ಮೇಲೆ ದೌರ್ಜನ್ಯದಂಥ ಸುದ್ದಿಗಳೇ ಅಪ್ಪಳಿಸುತ್ತಿದ್ದ ವೇಳೆಯಲ್ಲಿ ಇಡೀ ಜಗತ್ತು ಸಂಭ್ರಮಿಸುವಂಥ ಸುದ್ದಿ ನಾರ್ವೆಯ ಸ್ಟಾಕ್‌ಹೋಮ್‌ನಿಂದ ಬಂದಿದೆ. ಇಬ್ಬರು ಮಹಿಳಾ ವಿಜ್ಞಾನಿಗಳು 2020ನೇ ಸಾಲಿನ ಪ್ರತಿಷ್ಠಿತ...
Read moreDetails130 ವರ್ಷಗಳ ಹಿಂದೆ ಈಶಾನ್ಯ ಭಾರತದ ಕಣಿವೆಗಳಲ್ಲಿ ನಡೆದ ನಾಗಾ-ಬ್ರಿಟಿಷ್ ಯುದ್ಧಕ್ಕೆ ಆದ ಐತಿಹಾಸಿಕ ಅನ್ಯಾಯ ಅಷ್ಟಿಷ್ಟಲ್ಲ. ಆ ಯುದ್ಧಕ್ಕೆ ಮೊದಲು ದ್ರೋಹ ಬಗೆದವರೇ ಆಂಗ್ಲರು. ಬಳಿಕ...
Read moreDetailsರಾಜ್ಯದಿಂದ ಪ್ರತಿವರ್ಷ ತಪ್ಪದೇ ಸ್ವಾಮಿ ಅಯ್ಯಪ್ಪ ಯಾತ್ರೆ ಕೈಗೊಳ್ಳುವ ಭಕ್ತರು ಮಿಸ್ ಮಾಡದೇ ಓದಲೇಬೇಕಾದ ಸುದ್ದಿ ಇದು. ಮುಂಬರುವ ನವೆಂಬರ್ 16ರಿದ ಶುರುವಾಗಲಿರುವ ಮಕರವಿಳಕ್ಕು ಹಾಗೂ ಮಂಡಲೋತ್ಸವಕ್ಕೆ...
Read moreDetailsಕಲಿಯುಗ ವೈಕುಂಠ, ಕಲಿಯುಗ ಪ್ರತ್ಯಕ್ಷ ದೈವ ತಿರುಮಲದ ಏಳುಬೆಟ್ಟಗಳ ಒಡೆಯ ಶ್ರೀ ವೆಂಕಟೇಶ್ವರ ಸ್ವಾಮಿಯವರು ನೆಲೆನಿಂತಿರುವ ನೆರೆಯ ಆಂಧ್ರಪ್ರದೇಶದಲ್ಲಿ ಏನಾಗುತ್ತಿದೆ? ಅಲ್ಲಿ ಪ್ರಜಾಸತ್ತಾತ್ಮಕವಾಗಿ ಜನರಿಂದ ಆಯ್ಕೆಯಾದ ಸರ್ಕಾರ...
Read moreDetailsಕೆಲ ರಾಜ್ಯಗಳು ಕೋವಿಡ್ ಜತೆ ಗುದ್ದಾಡುತ್ತಲೇ ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ, ಕರ್ನಾಟಕದಲ್ಲಿ ರಾಜಕೀಯ ಕೆಸರೆಚಾಟದಲ್ಲಿಯೇ ಕಾಲಹರಣ ಆಗುತ್ತಿದೆ. ಡಿಕೆಶಿ ಮೇಲೆ ಸಿಬಿಐ ದಾಳಿ ನಡೆದ ಮೇಲೆ ಅದು...
Read moreDetailsಕನ್ನಡದ ಕಿಚ್ಚ ಸುದೀಪ್ ಅವರು ಸೋಮವಾರ ಇಲ್ಲಿ ಟಾಲಿವುಡ್ ಪವರ್ʼಸ್ಟಾರ್ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ...
Read moreDetailsರಾಜ್ಯದಲ್ಲಿ ವಿಧಾನಸಭೆ ಉಪ ಚುನಾವಣೆ ಅಖಾಡದ ಕಾವು ಏರುತ್ತಿರುವ ವೇಳೆಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ನಡೆದಿದೆ!
Read moreDetailsಈ ಯುದ್ಧದ ಕಥೆ ಓದುತ್ತಿದ್ದರೆ ಮೈಜುಂ ಎನ್ನುತ್ತದೆ. ನೆತ್ತಿ ಮೇಲೆ ದೊಡ್ಡದೊಡ್ಡ ಕಿರೀಟಗಳನ್ನಿಟ್ಟುಕೊಂಡ ಅರಸರೆಲ್ಲ ಆಂಗ್ಲರಿಗೆ ಜೈಹೋ ಎಂದ ಕಾಲಲ್ಲೇ ನಾಗಾ ವೀರರು ನಿಜ ಸಿಂಹಗಳಂತೆ ಘರ್ಜಿಸಿದ್ದರು....
Read moreDetailsಹಂತ ಹಂತವಾಗಿ ಲಾಕ್ಡೌನ್ ತೆರವಾಗುತ್ತಿರುವ ಬೆನ್ನಲ್ಲಿಯೇ ಎಲ್ಲಡೆ ಸಿನಿಮಾ ರಂಗದ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ʼಗಳು ಪುನಾರಂಭಕ್ಕೆ ಸಿದ್ಧತೆ ನಡೆದಿದೆ. ಇದರ ನಡುವೆ ಬಹುಭಾಷಾ...
Read moreDetailsCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]