ಸಿಂಪಲ್ ಮಿನಿಸ್ಟರ್ ಸುರೇಶ್ ಕುಮಾರ್ ಸದ್ದಿಲ್ಲದೆ ಅನೇಕ ಬದಲಾವಣೆಗಳಿಗೆ ಕಾರಣರಾಗುತ್ತಿದ್ದಾರೆ. ಬಿಡುವಿನ ಬೇಳೆಯಲ್ಲಿ ಚೌಕಾಬಾರ ಆಡಿಕೊಂಡು ಕಾಲ ಕಳೆಯುತ್ತಿದ್ದ ಸರಕಾರಿ ಇಲಾಖೆಗಳ ಚಾಲಕರು, ಇದೀಗ ಶಿಸ್ತಾಗಿ ಪತ್ರಿಕೆಗಳನ್ನು...
Read moreDetailsಚಿಕ್ಕಬಳ್ಳಾಪುರ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಡಿಪ್ಲೊಮೋ ಕೋರ್ಸುಗಳ ಪಠ್ಯವನ್ನು ಅಮೂಲಾಗ್ರವಾಗಿ ಪರಿಷ್ಕರಣೆ ಮಾಡಲು ಸರಕಾರ ನಿರ್ಧರಿಸಿದೆ. ಇದಕ್ಕೆ ಕಾರಣವಿಷ್ಟೇ, ಎಲ್ಲ ವೃತ್ತಿಯಾಧಾರಿತ ಕೆಲಸಗಳಲ್ಲಿ ಪರಿಪೂರ್ಣತೆ...
Read moreDetailsಭಾರತ-ಚೀನಾ ಯುದ್ಧಭೂಮಿ ಈಗ ಹೇಗಿದೆ? ಏನೆಲ್ಲ ನೆನಪುಗಳು, ನೋವುಗಳು ಅಲ್ಲಿ ಮಡುಗಟ್ಟಿವೆ? ಅರುಣಾಚಲ ಪ್ರದೇಶವೂ ಸೇರಿ ಈಶಾನ್ಯ ಭಾರತದ ಉದ್ದಗಲಕ್ಕೂ ಭೂವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಎಂ.ವೆಂಕಟಸ್ವಾಮಿ, 1962ರ ಭಾರತ-ಚೀನಿ...
Read moreDetailsಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ನರಿಬುದ್ಧಿಯ ಚೀನಾ ಭಾರತವನ್ನು ತಡೆಯಲು ಎಲ್ಲ ರೀತಿಯ ದಾರಿಗಳನ್ನು ಹುಡುಕುತ್ತಿದೆ. ಪಾಕಿಸ್ತಾನದ ನಂತರ ನೇಪಾಳ, ಬಳಿಕ...
Read moreDetailsಒಂದೆಡೆ ಕೋವಿಡ್, ಇನ್ನೊಂದೆಡೆ ಪೈರಸಿ. ಇದರ ಜತೆ ಜತೆಯಲ್ಲಿಯೇ ಸಾಲು ಸಾಲು ಸಮಸ್ಯೆಗಳು. ಇದು ಸ್ಯಾಂಡಲ್‌ವುಡ್‌ನ ಸದ್ಯದ ಪರಿಸ್ಥಿತಿ. ಈ ಸುಳಿಯಿಂದ ಹೊರಬರಲು ಇಡೀ ಇಂಡಸ್ಟ್ರೀ ಇನ್ನಿಲ್ಲದೇ...
Read moreDetails“ನನ್ನದೇ ಹೆಸರಿನ ಪಾಸ್‌ಪೋರ್ಟ್ ಆಗಲಿ, ರೊಕ್ಕದ ಇಡುಗಂಟಾಗಲಿ ಈವರೆಗೆ ಹೊಂದಿರದ ನಾನು, ಬದುಕಿರುವಾಗ ಭೇಟಿ ನೀಡಲೇಬೇಕಾದ ಮೂರುನಾಲ್ಕು ಸ್ಥಳಗಳ ಪಟ್ಟಿಯನ್ನು ಮಾಡಿಕೊಂಡಿರುವೆ. ಆ ಯಾದಿಯಲ್ಲಿರುವ ಮೊದಲ ಹೆಸರು:...
Read moreDetails"ಚಿನ್ನ ಖಾಲಿಯಾದರೂ ಪರವಾಗಿಲ್ಲ; ಕೆಜಿಎಫ್ ಎಂದರೆ ಎಲ್ಲರಿಗೂ ಇಷ್ಟ.." ಕೆಜಿಎಫ್ ಚಿನ್ನದ ಗಣಿಗಳ ಬಗ್ಗೆ ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾದ ಮೊದಲ ವಿಶ್ಲೇಷಣಾತ್ಮಕ ವರದಿಗೆ ಉತ್ತಮ ಪ್ರತಿಕ್ರಿಯೆ...
Read moreDetailsಕೋವಿಡ್ ಅಬ್ಬರಕ್ಕೆ ಹೆದರಿ ಮಾರ್ಚ್ 22ರಂದು, ಅಂದರೆ ಐದು ತಿಂಗಳಿಂದ ಹಳಿಗಳಿಂದ ದೂರವುಳಿದಿದ್ದ ನಮ್ಮ ಮೆಟ್ರೋ ಮತ್ತೆ ಹಳಿಹತ್ತಿದೆ. ಸೋಮವಾರ (ಸೆಪ್ಟೆಂಬರ್ 7) ಬೆಂಗಳೂರು, ದೆಹಲಿ ಸೇರಿದಂತೆ...
Read moreDetailsನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಕೇಂದ್ರ ಸರಕಾರವು ವೇಗ ನೀಡಿದೆ. ದೇಶದ ಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ತ್ರೋ ಮಾಜಿ ಅಧ್ಯಕ್ಷ, ಮಿಗಿಲಾಗಿ ಕನ್ನಡಿಗ ಡಾ.ಕಸ್ತೂರಿ...
Read moreDetailsಅಂದುಕೊಂಡಿದ್ದನ್ನು ಮಾಡಿ ಸದ್ದಿಲ್ಲದೆ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದವರು ಕೇಶವಾನಂದ ಭಾರತಿ ಶ್ರೀಗಳು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನದ ಆಶಯಗಳು, ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯಲು ನಡೆದ ಪ್ರಯತ್ನದಲ್ಲಿ ಅವರು...
Read moreDetailsCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]