Tag: chikkaballapura

ಕೋವಿಡ್‌ ವ್ಯಾಕ್ಸಿನ್‌ ಅಭಿಯಾನಕ್ಕೆ ಸಹಕರಿಸುವ ಜನಪ್ರತಿನಿಧಿಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

ಕೋವಿಡ್‌ ವ್ಯಾಕ್ಸಿನ್‌ ಅಭಿಯಾನಕ್ಕೆ ಸಹಕರಿಸುವ ಜನಪ್ರತಿನಿಧಿಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

ಜನ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಯಾರೇ ಜನ ಪ್ರತಿನಿಧಿಗಳು ವ್ಯಾಕ್ಸಿನ್ ಬಗ್ಗೆ ಹೆಚ್ಚು ಪ್ರಚಾರ ನಡೆಸುತ್ತಾರೋ ...

ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ!!

ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ!!

ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ಅವಜ್ಞೆಯಿಂದ ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!!

ಮಾಸ್ಕ್‌ ಹಾಕದಿದ್ದರೆ ಹಳ್ಳಿಗಳಲ್ಲೂ ದಂಡ!  ಕೋವಿಡ್‌ ಕರ್ತವ್ಯಕ್ಕೆ ಶಿಕ್ಷಕರು; ಕರ್ತವ್ಯ ಲೋಪವಾದರೆ ಅಧಿಕಾರಿಗಳ ವಿರುದ್ಧ ನೊಟೀಸ್‌ ಕೊಡದೇ ಶಿಸ್ತುಕ್ರಮ ಎಂದ ಡಿಸಿ

ಮಾಸ್ಕ್‌ ಹಾಕದಿದ್ದರೆ ಹಳ್ಳಿಗಳಲ್ಲೂ ದಂಡ! ಕೋವಿಡ್‌ ಕರ್ತವ್ಯಕ್ಕೆ ಶಿಕ್ಷಕರು; ಕರ್ತವ್ಯ ಲೋಪವಾದರೆ ಅಧಿಕಾರಿಗಳ ವಿರುದ್ಧ ನೊಟೀಸ್‌ ಕೊಡದೇ ಶಿಸ್ತುಕ್ರಮ ಎಂದ ಡಿಸಿ

ಇಷ್ಟು ದಿನ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾಸ್ಕ್‌ ಧರಿಸದವರ ಮೇಲೆ ದಂಡದ ಪ್ರಹಾರ ಬೀಸುತ್ತಿದ್ದ ಅಧಿಕಾರಿಗಳು, ಇನ್ನು ಮುಂದೆ ಹಳ್ಳಿಗಳಿಗೂ ಲಗ್ಗೆ ಇಡಲಿದ್ದಾರೆ. ಅಲ್ಲಿಗೆ, ...

CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ  ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್‌ ಹೊಂದಿರುವ ಈ ಮಹಿಳೆ, ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್‌ ದೇಶಗಳಿಗೆ ರವಾನಿಸಿರುವ ಅನುಮಾನವೂ ...

ಕೋವಿಡ್‌ ಎರಡನೇ ಅಲೆ: ಬಾಗೇಪಲ್ಲಿ ಮಾಸ್ಕ್ ಧರಿಸದವರಿಗೆ ದಂಡದ ಶಾಕ್‌ ಕೊಟ್ಟ ಪೋಲಿಸರು

ಕೋವಿಡ್‌ ಎರಡನೇ ಅಲೆ: ಬಾಗೇಪಲ್ಲಿ ಮಾಸ್ಕ್ ಧರಿಸದವರಿಗೆ ದಂಡದ ಶಾಕ್‌ ಕೊಟ್ಟ ಪೋಲಿಸರು

ಪಟ್ಟಣದ ಜನರು ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡುವುದು, ಸ್ಯಾನಿಟೈಜರ್ ಬಳಸುವುದನ್ನು ಮರೆತುಬಿಟ್ಟಿದ್ದರು. ಭಾನುವಾರ ಪೋಲಿಸ್ ಅಧಿಕಾರಿಗಳು ಏಕಾಏಕಿ ರಸ್ತೆ ಇಳಿದಿರುವುದನ್ನು ಕಂಡು ಜನರು ಕಕ್ಕಾಬಿಕ್ಕಿಯಾದರು.

ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜು ಕಾಮಗಾರಿ 50% ಪೂರ್ಣ; ನಿಗದಿತ ಸಮಯದೊಳಗೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆ ಸಾಕಾರ; ಹಾಗಾದರೆ, ವಿದ್ಯಾರ್ಥಿಗಳ ಪ್ರವೇಶ ಯಾವಾಗ?

ಆರೋಗ್ಯ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕೋರೊನ ಎರಡನೇ ಅಲೆ ಅಬ್ಬರ; ದಿನಕ್ಕೆ ಸರಾಸರಿ 100 ಜನರಿಗೆ ಪಾಸಿಟೀವ್, ಮೂರು ತಾಲ್ಲೂಕುಗಳಲ್ಲಿ ಹೈ ಅಲರ್ಟ್

ಸೋಂಕು ನಿಯಂತ್ರಣಕ್ಕೆ ಕಾರ್ಯಪಡೆ ಸಮಿತಿ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ; ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌, ಪ್ರಕರಣಗಳು ಹೆಚ್ಚಾದರೆ ಅಧಿಕಾರಿಗಳೇ ಹೊಣೆ ಎಂದ ಮೇಡಂ

ಭೂಮಿ ಮತ್ತು ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವುದು ಅಂಬೇಡ್ಕರ್ ಅವರ ಕನಸಾಗಿತ್ತು: ಡಾ.ಅನಿಲ್‌ಕುಮಾರ್

ಭೂಮಿ ಮತ್ತು ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವುದು ಅಂಬೇಡ್ಕರ್ ಅವರ ಕನಸಾಗಿತ್ತು: ಡಾ.ಅನಿಲ್‌ಕುಮಾರ್

ಕೆಲವೇ ಕೆಲವರ ಕಪಿಮುಷ್ಠಿಯಲ್ಲಿದ್ದ ಭೂಮಿ ಮತ್ತು ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವುದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕನಸಾಗಿತ್ತು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 34 ವರ್ಷ ವಿಳಂಬ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದ ಡಾ.ಕೆ.ಸುಧಾಕರ್

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 34 ವರ್ಷ ವಿಳಂಬ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದ ಡಾ.ಕೆ.ಸುಧಾಕರ್

ಅಂಬೇಡ್ಕರ್ ಅವರಂತಹ ವ್ಯಕ್ತಿಯನ್ನು ಕೂಡ ಚುನಾವಣೆಯಲ್ಲಿ ಜನರು ಸೋಲಿಸಿದರು. ಬಾಬು ಜಗಜೀವನರಾಮ್ ಅವರು ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ.

ರೈತರ ಆದಾಯ ಹೆಚ್ಚಿಸುವ ನೆಪ ಹೇಳುತ್ತಲೇ ರಸಗೊಬ್ಬರ ಬೆಲೆ ಏರಿಕೆ; ಬಾಗೇಪಲ್ಲಿಯಲ್ಲಿ  ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದಿಂದ ಪ್ರತಿಭಟನೆ

ರೈತರ ಆದಾಯ ಹೆಚ್ಚಿಸುವ ನೆಪ ಹೇಳುತ್ತಲೇ ರಸಗೊಬ್ಬರ ಬೆಲೆ ಏರಿಕೆ; ಬಾಗೇಪಲ್ಲಿಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದಿಂದ ಪ್ರತಿಭಟನೆ

ಇಫ್ಕೋ, ಫ್ಯಾಕ್ಟಂಪಾಸ್​ ಕಂಪನಿಗಳು ಇಡೀ ದೇಶಕ್ಕೆ ರಸಗೊಬ್ಬರ ಪೂರೈಕೆ ಮಾಡ್ತಿವೆ, ಈ ಎರಡೂ ಕಂಪನಿಗಳು ಕೇಂದ್ರದ ಅಧೀನದಲ್ಲಿವೆ. ಕೇಂದ್ರ ಸರಕಾರ ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಯಬಹುದಿತ್ತು.

ನಿಡುಮಾಮಿಡಿ ಪೀಠಕ್ಕೆ ಮಂಜೂರಾದ ₹30.57 ಲಕ್ಷವನ್ನುಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಏನು ಮಾಡಿತು? ಮಮ್ತಾಜ್‌ ಅಲಿಖಾನ್‌ ಕೊಟ್ಟ ಹಣ ಎಲ್ಲಿ? ಗಂಭೀರ ಆರೋಪ ಮಾಡಿದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ನಿಡುಮಾಮಿಡಿ ಪೀಠಕ್ಕೆ ಮಂಜೂರಾದ ₹30.57 ಲಕ್ಷವನ್ನುಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಏನು ಮಾಡಿತು? ಮಮ್ತಾಜ್‌ ಅಲಿಖಾನ್‌ ಕೊಟ್ಟ ಹಣ ಎಲ್ಲಿ? ಗಂಭೀರ ಆರೋಪ ಮಾಡಿದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಚಿಕ್ಕಬಳ್ಳಾಪುರದ ಏಕೈಕ ಲಿಂಗಾಯತ ಪೀಠದ ಅಭಿವೃದ್ಧಿಗೆ ಪಟ್ಟಭದ್ರ ರಾಜಕೀಯ, ಅಧಿಕಾರಿಗಳ ಅಡ್ಡಿ; ಜಿಲ್ಲಾಡಳಿತದಿಂದ ನಿರಂತರ ಅನ್ಯಾಯ ಆಗಿದೆ ಎಂದ ನಿಡುಮಾಮಿಡಿ ಶ್ರೀಗಳು

Page 40 of 40 1 39 40

Recommended

error: Content is protected !!