Tag: kannada

ಗಡಿ ಪ್ರದೇಶಗಳ ತಾರತಮ್ಯ ಸಲ್ಲದು

3ನೇ ಹಂತದಲ್ಲಿ ಎಚ್‌ಎನ್‌ ವ್ಯಾಲಿ ನೀರು ಸಂಸ್ಕರಣೆ ಆಗಬೇಕು; ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದ ಚಿಕ್ಕಬಳ್ಳಾಪುರ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಅಮರನಾರಾಯಣ

ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕನ್ನಡಾಭಿವೃದ್ಧಿ, ಕನ್ನಡ ಶಾಲೆಗಳ ಉಳಿವಿಗಾಗಿ ಜಿಲ್ಲಾಧಿಕಾರಿಗೆ ಕೋರಿಕೆ I ಚಿಕ್ಕಬಳ್ಳಾಪುರದಲ್ಲಿ ಕನ್ನಡ ಭವನ ಶೀಘ್ರವಾಗಿ ನಿರ್ಮಾಣ I ಆಡಳಿತದಲ್ಲಿ ಕನ್ನಡಕ್ಕಾಗಿ ರಾಜ್ಯದ ...

ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು

ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು

ಕೇಂದ್ರ ಸರಕಾರ ಜಾರಿಗೆ ತಂದಿರುವ ಹಾಗೂ ರೈತರಿಗೆ ಮಾರಕವಾಗಿರುವ ಮೂರು ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳು ಘೋರವಾಗಿರಲಿವೆ ಎಂದು ಕನ್ನಡಪರ ...

ಹಿರಿಯ ನಟ ರಮೇಶ್‌ ಅರವಿಂದ್‌ ಮಗಳ ಆರತಕ್ಷತೆಯಲ್ಲಿ ತಾರೆಯರ ಸಂಭ್ರಮ, ಸ್ಟೆಪ್‌ ಹಾಕಿದ ಕಿಚ್ಚ ಮತ್ತು ಯಶ್

ಹಿರಿಯ ನಟ ರಮೇಶ್‌ ಅರವಿಂದ್‌ ಮಗಳ ಆರತಕ್ಷತೆಯಲ್ಲಿ ತಾರೆಯರ ಸಂಭ್ರಮ, ಸ್ಟೆಪ್‌ ಹಾಕಿದ ಕಿಚ್ಚ ಮತ್ತು ಯಶ್

ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್‌ ಅರವಿಂದ್‌ ಅವರ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್‌ ಅವರ ವಿವಾಹ ಡಿಸೆಂಬರ್‌ 28ರಂದು ಬೆಂಗಳೂರಿನಲ್ಲಿ ಸರಳವಾಗಿ ನೆರವೇರಿತ್ತು. ಭಾನುವಾರ ಪಂಚತಾರಾ ...

ಎಂ.ಚಿದಾನಂದಮೂರ್ತಿ; ಕನ್ನಡದ ಆತ್ಮಬಂಧು, ಶರಣ ಚಿಂತನೆಯ ಪ್ರಖರತೆ,  ಸಂಶೋಧನೆಯ ಪ್ರಾಮಾಣಿಕತೆ, ದಿಟ್ಟ ಚೇತನ ನಿರ್ಗಮನಕ್ಕೆ ವರ್ಷ

ಎಂ.ಚಿದಾನಂದಮೂರ್ತಿ; ಕನ್ನಡದ ಆತ್ಮಬಂಧು, ಶರಣ ಚಿಂತನೆಯ ಪ್ರಖರತೆ, ಸಂಶೋಧನೆಯ ಪ್ರಾಮಾಣಿಕತೆ, ದಿಟ್ಟ ಚೇತನ ನಿರ್ಗಮನಕ್ಕೆ ವರ್ಷ

ಕನ್ನಡ ಸಾರಸ್ವತ ಲೋಕ ಕಂಡ ಸರ್ವಶ್ರೇಷ್ಠ ಸಂಶೋಧಕರಲ್ಲಿ ಡಾ.ಚಿದಾನಂದಮೂರ್ತಿ ಅವರು ಅತ್ಯಂತ ಪ್ರಮುಖರು. ಸಂಶೋಧನೆ, ಬರವಣಿಗೆ, ಚಿಂತನೆ, ಬದುಕು, ಮಾತು; ಇವೆಲ್ಲವುಗಳಲ್ಲಿ ಕತ್ತಿ ಅಲಗಿನಷ್ಟೇ ನೇರವಾಗಿದ್ದ ದಿಟ್ಟಜೀವಿ. ...

ಜಗವೇ ಪ್ರೀತಿಸಿದ ರಸಋಷಿ, ಜಗವನ್ನೇ ಪರಿವಾರವೆಂದು ನಂಬಿದ ರಾಷ್ಟ್ರಕವಿ; ಸಾಕ್ರೇಟಿಸ್‌, ಟಾಲ್‌ಸ್ಟಾಯ್‌ ಅವರಂತೆ ಕುವೆಂಪು ಕೂಡ ಒಬ್ಬರೇ..

ಜಗವೇ ಪ್ರೀತಿಸಿದ ರಸಋಷಿ, ಜಗವನ್ನೇ ಪರಿವಾರವೆಂದು ನಂಬಿದ ರಾಷ್ಟ್ರಕವಿ; ಸಾಕ್ರೇಟಿಸ್‌, ಟಾಲ್‌ಸ್ಟಾಯ್‌ ಅವರಂತೆ ಕುವೆಂಪು ಕೂಡ ಒಬ್ಬರೇ..

ಓ ನನ್ನ ಚೇತನ ಆಗು ನೀ ಅನಿಕೇತನ… ಎಂದು ವಿಶ್ವಮಾನವತೆಯನ್ನು ಪ್ರತಿಪಾದಿಸಿದ ಜಗದಕವಿ ಯುಗದಕವಿ ರಸ ಋಷಿ ಕುವೆಂಪು ಅವರು ಕನ್ನಡದ ಅನನ್ಯ ಸಾಂಸ್ಕೃತಿಕ ಪ್ರಜ್ಞೆ ಮನುಜಮತ ...

ಈ ರಾಜ್ಯೋತ್ಸವಕ್ಕೆ ಕುವೆಂಪು ಸಮಗ್ರ ಸಾಹಿತ್ಯದ 12,000 ಪುಟಗಳ ಎಂಟು ಸಂಪುಟದ ಮುದ್ರಣ, ಡಿಜಿಟಲ್‌ ಆವೃತ್ತಿ ಲೋಕಾರ್ಪಣೆ

ಈ ರಾಜ್ಯೋತ್ಸವಕ್ಕೆ ಕುವೆಂಪು ಸಮಗ್ರ ಸಾಹಿತ್ಯದ 12,000 ಪುಟಗಳ ಎಂಟು ಸಂಪುಟದ ಮುದ್ರಣ, ಡಿಜಿಟಲ್‌ ಆವೃತ್ತಿ ಲೋಕಾರ್ಪಣೆ

ಕನ್ನಡ ರಾಜ್ಯೋತ್ಸವ ನಿಮಿತ್ತ ಸಮಸ್ತ ಕನ್ನಡಿಗರಿಗೆ ಅಪರೂಪದ ಕಾಣಿಕೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಪಾದಿಸಿ ಹೊರತಂದಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ ಮೊದಲ ಎಂಟು ಸಂಪುಟಗಳ ...

ಮುಂದಿನ ವರ್ಷ ಕನ್ನಡ ಕಾಯಕ ವರ್ಷ; ತಾಯಿಭಾಷೆಗೆ ತಂತ್ರಜ್ಞಾನದ ಶಕ್ತಿ ತುಂಬೋಣ ಎಂದರು ಮುಖ್ಯಮಂತ್ರಿ

ಮುಂದಿನ ವರ್ಷ ಕನ್ನಡ ಕಾಯಕ ವರ್ಷ; ತಾಯಿಭಾಷೆಗೆ ತಂತ್ರಜ್ಞಾನದ ಶಕ್ತಿ ತುಂಬೋಣ ಎಂದರು ಮುಖ್ಯಮಂತ್ರಿ

ವಿಶ್ವಮಟ್ಟದಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಹೆಸರಾಗಿದೆ. ಹೀಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡೇ ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ಯೋಣ. ಮುಂದಿನ ವರ್ಷವನ್ನು ʼಕನ್ನಡ ಕಾಯಕ ವರ್ಷʼವನ್ನಾಗಿ ಪರಿಗಣಿಸಿ, ಕನ್ನಡಪರವಾದ ಅನೇಕ ಕಾರ್ಯಕ್ರಮಗಳನ್ನು ...

ಕೆನಡಾದಲ್ಲಿ ಕನ್ನಡ ಕಂಪು; ಹೆಜ್ಜೆ ಗೆಜ್ಜೆಗಳ ನಾದದೊಳಗೆ ಮೊಳಗಿದ ಕನ್ನಡ ಡಿಂಡಿಮ

ಕೆನಡಾದಲ್ಲಿ ಕನ್ನಡ ಕಂಪು; ಹೆಜ್ಜೆ ಗೆಜ್ಜೆಗಳ ನಾದದೊಳಗೆ ಮೊಳಗಿದ ಕನ್ನಡ ಡಿಂಡಿಮ

ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ. ನಾಡಿಗೆ, ದೇಶಕ್ಕೆ ಮಹಾನ್‌ ಪ್ರತಿಭೆಗಳನ್ನು ಕೊಟ್ಟಿರುವ ಈ ನೆಲದ ಪ್ರತಿಭೆಯೊಬ್ಬರು ದೂರದ ಕೆನಡಾದಲ್ಲಿ ಕನ್ನಡ ಕಂಪನ್ನು ಹರಡುತ್ತಿದ್ದು, ಆ ಮೂಲಕ ಚಿಕ್ಕಬಳ್ಳಾಪುರದ ...

ಕೆ.ಅಮರನಾರಾಯಣ, ಮುನಿ ವೆಂಕಟಪ್ಪ, ಕೆ.ವಿ. ರಾಜುಗೆ ರಾಜ್ಯೋತ್ಸವ ಗರಿ

ಕೆ.ಅಮರನಾರಾಯಣ, ಮುನಿ ವೆಂಕಟಪ್ಪ, ಕೆ.ವಿ. ರಾಜುಗೆ ರಾಜ್ಯೋತ್ಸವ ಗರಿ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮೂವರು ಸಾಧಕರು 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರೂ ಸೇರಿ ಒಟ್ಟು 65 ಗಣ್ಯರಿಗೆ ಪ್ರಶಸ್ತಿ ಘೋಷಿಸಲಾಗಿದೆ. ನವೆಂಬರ್‌ ...

Page 5 of 6 1 4 5 6

Recommended

error: Content is protected !!