ಕೋವಿಡ್ ಎಫೆಕ್ಟ್: ರಾಜ್ಯ ಆರೋಗ್ಯ ಮೂಲಸೌರ್ಯದಲ್ಲಿ ಗಣನೀಯ ಸುಧಾರಣೆ, ಹಾಸಿಗೆ ಸಾಮರ್ಥ್ಯ ದುಪ್ಪಟ್ಟು, ಆಕ್ಸಿಜನ್ ಉತ್ಪಾದನೆಗೆ ಒತ್ತು
ಕೋವಿಡ್ ಸೋಂಕು ವಕ್ಕರಿಸಿದ ನಂತರ ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಆಮ್ಲಜನಕ, ವೆಂಟಿಲೇಟರ್, ಔಷಧಿ, ಆಕ್ಸಿಜನ್ ಬೆಡ್ ಇತ್ಯಾದಿಗಳು ಸೇರಿದಂತೆ ಇಡೀ ವ್ಯವಸ್ಥೆ ...















