• About
  • Advertise
  • Careers
  • Contact
Tuesday, November 10, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

cknewsnow desk by cknewsnow desk
November 9, 2026
in CKPLUS, CKPRESS, ELECTION, EXCLUSIVE, NATION, POLITICS, STATE
Reading Time: 1 min read
0
ಹೈವೋಲ್ಟೇಜ್ ಅಧಿವೇಶನ

Chief minister B S Yeddyurappa inspected Devlopment Works around Vidana Souda on 13.05.2010

916
VIEWS
FacebookTwitterWhatsuplinkedinEmail

ಬ್ಯಾಲೆಟ್ ಪೇಪರ್ ಮೂಲಕವೇ ಲೋಕಲ್ ಎಲೆಕ್ಷನ್

ಬೆಂಗಳೂರು: ಜಿಲ್ಲಾ, ತಾಲ್ಲೂಕು ಪಂಚಾಯತ್‌ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ನಡೆಯುವುದಿಲ್ಲ.

ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಂತರ ರಾಜ್ಯ ಚುನಾವಣಾ ಆಯೋಗ ಹೊಸ ಪಟ್ಟಿ ಅಳವಡಿಸಿಕೊಂಡು ಚುನಾವಣೆ ನಡೆಸಲು ಒಂದಷ್ಟು ಸಮಯಾವಕಾಶ ಅಗತ್ಯವಿದೆ.

ಒಂದು ಕೋಟಿ ಮತದಾರರು

ಕರ್ನಾಟಕದಲ್ಲಿ ಎಸ್‌ಐಆರ್ ನಂತರ ಸುಮಾರು ಒಂದು ಕೋಟಿಯಷ್ಟು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಪರಿಷ್ಕರಣೆಗೂ ಮುನ್ನ 5.50 ಕೋಟಿ ಮತದಾರರಿದ್ದರು, ಪರಿಷ್ಕರಣೆ ನಂತರ ಈ ಸಂಖ್ಯೆ 4.53 ಕೋಟಿಗೆ ಇಳಿದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್‌ ಪೇಪರ್‌ ಮೂಲಕವೇ ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಆಯೋಗಕ್ಕೆ ಈಗಾಗಲೇ ಪತ್ರ ಬರೆದಿದೆ.

ಅಗತ್ಯ ಸಂಖ್ಯೆಯ ಮತಪೆಟ್ಟಿಗೆಗಳಿಲ್ಲ

ಚುನಾವಣಾ ಖರ್ಚು-ವೆಚ್ಚಕ್ಕಾಗಿ 128 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಮತದಾರರ ಪರಿಷ್ಕೃತ ಪಟ್ಟಿ ಹಾಗೂ ಅಗತ್ಯ ಮತಪೆಟ್ಟಿಗೆಗಳನ್ನು ಹೊಂದಿಸುವುದು ಆಯೋಗಕ್ಕೆ ದೊಡ್ಡ ಸವಾಲಾಗಿದೆ.ಇತ್ತೀಚಿನ ಎಲ್ಲಾ ಚುನಾವಣೆಗಳು ಇವಿಎಂ ಮೂಲಕ ನಡೆದ ಕಾರಣ ಹಳೇಯ ಮತಪೆಟ್ಟಿಗೆಗಳು ಗುಜರಿ ಸೇರಿವೆ.

ಮತಪತ್ರದ ಮೂಲಕ ಚುನಾವಣೆ ನಡೆಸಿದರೆ ಅಗತ್ಯವಿರುವ ಮತಪೆಟ್ಟಿಗೆಗಳನ್ನು ಸಿದ್ಧಪಡಿಸಲು ತಿಂಗಳುಗಳೇ ಬೇಕಾಗುತ್ತದೆ.

ಇವಿಎಂ ಮೂಲಕ ಏಪ್ರಿಲ್‌-ಮೇನಲ್ಲಿ ಸಾಧ್ಯ

ಇವಿಎಂ ಮೂಲಕವಾದರೆ ಪರಿಷ್ಕೃತ ಮತದಾರರ ಪಟ್ಟಿ ಅಳವಡಿಸಿ 2027ರ ಏಪ್ರಿಲ್‌-ಮೇ ತಿಂಗಳಲ್ಲಿ ನಡೆಸಬಹುದಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು 2027 ಜನವರಿಯಲ್ಲಿ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡಿದ್ದಾರಾದರೂ ಚುನಾವಣೆ ನಡೆಸುವಂತೆ ಆಯೋಗಕ್ಕೆ ರಾಜ್ಯ ಸರ್ಕಾರ ಯಾವುದೇ ಸಂದೇಶ ರವಾನಿಸಿಲ್ಲ.

ಮತಪತ್ರ ಚುನಾವಣೆಗೆ ಒತ್ತು

ಒಂದು ವೇಳೆ ಬ್ಯಾಲೆಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸಿದರೆ ಮುಂದಿನ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ.ಪರಿಷ್ಕೃತ ಮತದಾರರ ಪಟ್ಟಿ ಹೊರಬಿದ್ದ ನಂತರ ಮುಂದೇನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತನ್ನ ನಿಲುವು ತಿಳಿಸುವಂತೆ ಸೂಚಿಸಲು ಆಯೋಗ ನಿರ್ಧರಿಸಿದೆ.

Tags: ckcknewsnowElection CommissionkarnatakaLocal electionsnewstaluk panchayatzilla panchayat
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

by cknewsnow desk
November 9, 2026
0

ಹಾಲಿ-ಮಾಜಿ ನಡುವೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

by cknewsnow desk
November 9, 2026
0

ವಾಟ್ಸಪ್ ಚಾಟ್ ನಲ್ಲಿ ಸ್ಪೋಟಕ ಅಂಶಗಳ ಉಲ್ಲೇಖ; ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೂ ಹಣ ಸಂದಾಯ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

by cknewsnow desk
November 9, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ; ಮಧ್ಯವರ್ತಿಗಳಿಂದ ಕಲೆಕ್ಷನ್, ಜಿಲ್ಲಾಧಿಕಾರಿಗೆ ಹಣ ಸಂದಾಯ; ಡಿಸಿ ಆಪ್ತ ಸಹಾಯಕನ ವಾಟ್ಸಾಪ್ ಚಾಟ್ ದಾಖಲೆ ಬಿಡುಗಡೆ

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

by cknewsnow desk
November 8, 2026
0

ಹಾಸನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

ಸಂಪುಟಕ್ಕೆ ಬಿ.ನಾಗೇಂದ್ರ ಪಕ್ಕಾ! ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮರಳಿ ಮಂತ್ರಿಗಿರಿ!!

by cknewsnow desk
November 8, 2026
0

ಇಬ್ಬರ ಪರ ಹೈಕಮಾಂಡ್ ಮುಂದೆ ಡಿಕೆಶಿ ಬ್ಯಾಟಿಂಗ್

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

ಹೆಚ್ಚು ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಧಕ್ಕೆ

by cknewsnow desk
November 8, 2026
0

ಎಂಜಿನ್ ಸಮಸ್ಯೆಯಿಂದ ವಾಹನ ಮಾಲೀಕರಿಗೆ ರಿಪೇರಿ ಖರ್ಚಿನ ಹೊರೆ

Next Post
ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆ ಸಿಪಿಐ ಲಿಂಗರಾಜು ಸಮಾಜಮುಖಿ ಕೆಲಸಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಪ್ರಶಂಸೆ

ಗುಡಿಬಂಡೆ ಸಿಪಿಐ ಲಿಂಗರಾಜು ಸಮಾಜಮುಖಿ ಕೆಲಸಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಪ್ರಶಂಸೆ

5 years ago
ಗಾಂಧಿ ಜಯಂತಿಗೂ ಮುನ್ನವೇ ಪಬ್ ಒಪೆನ್!

4ನೇ ಅಭ್ಯರ್ಥಿ ಕ್ಲೈಮ್ಯಾಕ್ಸ್‌ ಕುತೂಹಲ

4 years ago

Popular News

  • ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

    ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

    0 shares
    Share 0 Tweet 0
  • ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

    0 shares
    Share 0 Tweet 0
  • ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

    0 shares
    Share 0 Tweet 0
  • ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

    0 shares
    Share 0 Tweet 0
  • ಶ್ರೀ ಹಾಸನಾಂಬೆ ದಿವ್ಯ ದರ್ಶನ #Live

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

ಸಿದ್ದರಾಮಯ್ಯ-ಡಿಕೆಶಿ ಭೇಟಿ; ಸ್ಟಿಂಗ್ ಸಾಂತ್ವನ ಹೇಳಿದರಾ ಮುಖ್ಯಮಂತ್ರಿ

November 9, 2026
ಹೈವೋಲ್ಟೇಜ್ ಅಧಿವೇಶನ

ಮುಂದಿನ 6 ತಿಂಗಳು ಸ್ಥಳೀಯ ಸಂಸ್ಥೆ ಚುನಾವಣೆ ಇಲ್ಲ

November 9, 2026
ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

ನೀವು ಕೊಡೊ 60 ಲಕ್ಷದಲ್ಲಿ 50 ಲಕ್ಷ ಡಿಸಿ ಮನೆಗೇ ಕೊಡಬೇಕು ಎಂದು ಟೈಪ್ ಮಾಡಿದ್ದ ಹಾಸನ ಡಿಸಿ ಪಿಎ ಶಶಿಕಿರಣ್

November 9, 2026
ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಿಂದ ಕ್ರಷರ್ ಮಾಲೀಕರಿಂದ ಹಣ ಸುಲಿಗೆ

November 9, 2026

Covid 19

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ HDK

October 16, 2026
ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ