ರಾಷ್ಟ್ರಪ್ರಶಸ್ತಿ ವಿಜೇತ ಅತ್ಯುತ್ತಮ ಚಿತ್ರ ಸೂರರೈ ಪೊಟ್ರು ಸಿನಿಮಾ ಹೇಗಿದೆ ಗೊತ್ತಾ?
Read moreDetailsಲವ್ ಮಾಕ್ಟೇಲ್ ಫೇಮ್ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ʼಶುಗರ್ ಫ್ಯಾಕ್ಟರಿʼ ಎಂದು ಹೆಸರಿಡಲಾಗಿದ್ದು, ಕೃಷ್ಣ ಅವರಿಗೆ ನಾಯಕಿಯಾಗಿ ಪಂಚರಂಗಿ ಬೆಡಗಿ ಸೋನಲ್ ಮಾಂಥೆರೊ ನಟಿಸುತ್ತಿದ್ದಾರೆ.
Read moreDetailsಹದಿನಾರು ವರ್ಷಗಳ ಹಿಂದೆ ಬೆಂಗಳೂರಿನ ಜಿಕೆಇಕೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ನಟಿ ಸೌಂದರ್ಯ ಮತ್ತೆ ಬೆಳ್ಳಿತೆರೆಯ ಮೇಲೆ ಬಂದಿದ್ದಾರೆ! ಅರೆ! ಅದು ಹೇಗೆ? ಎಂದು ಆಶ್ಚರ್ಯವಾಯಿತೇ?...
Read moreDetailsಬೆಂಗಳೂರು: ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಕೋವಿಡ್ ಭಯದಿಂದ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯದ ಕಾರಣಕ್ಕೆ ಹಳೆಯ ಯಶಸ್ವಿ ಸಿನಿಮಾಗಳನ್ನೇ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ....
Read moreDetailsನಾಡಿನ ಹೆಮ್ಮೆಯ ಬಾಲಪ್ರತಿಭೆ ಚಿರಂಜೀವಿ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ದಸರಾ ಸವಿಯುತ್ತಿದ್ದ ಮೈಸೂರುನ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು.
Read moreDetailsಇತ್ತೀಚೆಗೆ ಹಲವಾರು ಸಕ್ಸಸ್‌ಫುಲ್ ಚಿತ್ರಗಳಲ್ಲಿ ನಟಿಸಿರುವ ಚಿಕ್ಕಬಳ್ಳಾಪುರ ಮೂಲದ ಖ್ಯಾತ ನಟಿ ಹರಿಪ್ರಿಯಾ ಇದೀಗ ನೀನಾಸಂ ಸತೀಶ್ ನಾಯಕರಾಗಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.
Read moreDetailsಸಿನಿಮಾ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದಾಗ್ಯೂ ಪ್ರೇಕ್ಷಕನಿಗೆ ಮಾತ್ರ ಕೊರೊನ ವೈರಾಣು ಇನ್ನೂ ರೆಡ್ ಸಿಗ್ನಲ್ ಕೊಟ್ಟು ಅಡ್ಡಹಾಕಿ ಕೂತಿದೆ. ಕೋವಿಡ್ ನಿಯಮಗಳಿಂದ ಹೈರಾಣಾಗಿದ್ದ ಚಿತ್ರೋದ್ಯಮಕ್ಕೆ ಮರುಚಾಲನೆ...
Read moreDetailsಕನ್ನಡದ ಕಿಚ್ಚ ಸುದೀಪ್ ಅವರು ಸೋಮವಾರ ಇಲ್ಲಿ ಟಾಲಿವುಡ್ ಪವರ್ʼಸ್ಟಾರ್ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ...
Read moreDetailsಬೆಂಗಳೂರು: ಇತ್ತೀಚೆಗೆ ʼಗುಂಜನ್ ಸಕ್ಸೇನಾʼ ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದಿದ್ದರೆ ಅವರೇನು...
Read moreDetailsನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇದು ಪಕ್ಕಾ ಬಿಟಿಎಸ್ ಬಿಟ್ಟ ಡೈನಾಮೈಟ್! ಅಂದಹಾಗೆ ಇದು ಯಾವ ಬಿಟಿಎಸ್? ಎಲ್ಲಿದೆ? ಏನಿದರ ಕಥೆ?
Read moreDetailsCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]