• About
  • Advertise
  • Careers
  • Contact
Sunday, October 11, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

cknewsnow desk by cknewsnow desk
October 11, 2026
in STATE
Reading Time: 1 min read
0
ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ
926
VIEWS
FacebookTwitterWhatsuplinkedinEmail
ನಂದಿ ಧ್ವಜವು ಶುಭ ಸಂಕೇತ

ಮೈಸೂರು: ದಸರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಆರಂಭದಲ್ಲೇ ವಿಘ್ನ ಎದುರಾದ ಘಟನೆ ನಡೆದಿದೆ.

ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ಚಾಲನೆಗೆ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಅದರಂತೆ ಇಂದು ಮಹಿಷಾಸುರ ಪ್ರತಿಮೆ ವೃತ್ತದ ಬಳಿ ನಂದಿ ಕಂಬ ನೆಡುವ ವೇಳೆ ಕಂಬ ಮುರಿದು ಬಿದ್ದಿದೆ.

ಜೋಡಿ ನಂದಿ ಕಂಬದೊಂದಿಗೆ ಮಹದೇವಪ್ಪ ತಂಡ ಆಗಮಿಸಿತ್ತು. ಆದರೆ ನಂದಿ ಕಂಬವನ್ನು ನೆಡುವಾಗ ಏಕಾಏಕಿ ಒಂದು ಕಂಬ ಮುರಿದು ಬಿದ್ದಿದೆ.

ಇದರಿಂದ ಒಂಟಿ ನಂದಿ ಕಂಬದೊಂದಿಗೆ ಚಾಲನೆ ನೀಡುವ ಪರಿಸ್ಥಿತಿ ಎದುರಾಗಿದೆ. ನಂದಿ ಧ್ವಜವು ಶುಭ ಸಂಕೇತವಾಗಿದ್ದು, ಅದು ಮುರಿದು ಬಿದ್ದರೆ ಅಪಶಕುನ ಎಂಬ ಮಾತಿದೆ.

ಈ ಹಿನ್ನೆಲೆಯಲ್ಲಿ ನೆರೆದಿದ್ದ ಜನರಲ್ಲಿ ಆತಂಕ ಮನೆಮಾಡಿದೆ. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ದಸರಾ ಆರಂಭದಲ್ಲೇ ನಂದಿ ಕಂಬ ಮುರಿದು ಬಿದ್ದಿರುವುದು ಹಲವರಲ್ಲಿ ಚರ್ಚೆಗೆ ಕಾರಣವಾಗಿದೆ.

Tags: Mysurunadahabbanandi dwajanandi dwaja breaknavaratri
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

by cknewsnow desk
October 11, 2026
0

ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಫೈವ್'ಸ್ಟಾರ್ ಹೋಟೆಲ್'ನಲ್ಲಿ ಭೇಟಿ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

by cknewsnow desk
October 10, 2026
0

ಮುಂದಿನ ವರ್ಷ ಏಪ್ರಿಲ್‌-ಮೇನಲ್ಲಿ ಮಂತ್ರಿಮಂಡಲಕ್ಕೆ ಹೊಸರೂಪ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

by cknewsnow desk
October 10, 2026
0

ಚದುರಿದ್ದ ಸಿದ್ದರಾಮಯ್ಯ ಟೀಮ್ ಮತ್ತೆ ಒಂದಾಗುತ್ತಿದೆ! ಮೈಸೂರಲ್ಲಿ ಹಿಡಿತ ಸಾಧಿಸಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

by cknewsnow desk
October 10, 2026
0

ಹೆಚ್.ಡಿ.ಕುಮಾರಸ್ವಾಮಿ ಆರೋಪದಿಂದ ಕಾಂಗ್ರೆಸ್ ನಲ್ಲಿ ತಳಮಳ

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

₹4,756.48 ಕೋಟಿ ಟೋಲ್ ಸುಲಿಗೆ ಮಾಡಿದ ನೈಸ್

by cknewsnow desk
October 9, 2026
0

ನೈಸ್ ಯೋಜನಾ ವೆಚ್ಚವೇ ₹1,583,76 ಕೋಟಿ

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್!!

by cknewsnow desk
October 9, 2026
0

ಸ್ಟಿಂಗ್ ಆಗಿದ್ದರೆ ತನಿಖೆ ಮಾಡಿಸಿ ಎಂದು ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

Leave a Reply Cancel reply

Your email address will not be published. Required fields are marked *

Recommended

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

3 years ago
ಕೋವಿಡ್ ಕಂಟ್ರೋಲ್: 7 ಜಿಲ್ಲೆಗಳ DCಗಳಿಗೆ ಕಠಿಣ ಆದೇಶ ನೀಡಿದ ಸಿಎಂ ಬೊಮ್ಮಾಯಿ

ನಾಳೆ ಮುದ್ದೇನಹಳ್ಳಿಗೆ ಬೊಮ್ಮಾಯಿ

5 years ago

Popular News

  • ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

    ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

    0 shares
    Share 0 Tweet 0
  • ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

    0 shares
    Share 0 Tweet 0
  • ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

    0 shares
    Share 0 Tweet 0
  • ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

    0 shares
    Share 0 Tweet 0
  • ಡಿಕೆಶಿ ನೈಸ್ ಖರೀದಿ; ಹೈಕಮಾಂಡ್ ಅಂಗಳದಲ್ಲಿ ಅಲ್ಲೋಲ ಕಲ್ಲೋಲ

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

ನಾಡಹಬ್ಬಕ್ಕೆ ಆರಂಭದಲ್ಲೇ ವಿಘ್ನ; ಮುರಿದುಬಿದ್ದ ನಂದಿ ಕಂಬ

October 11, 2026
ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

ಸ್ಟಿಂಗ್’ಪಿನ್ ಜತೆ ಸಿಎಂ ಗುಪ್ತ ಸಭೆ

October 11, 2026
ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

ಸದ್ಯಕ್ಕಿಲ್ಲ ಸಂಪುಟ ಪುನಾರಚನೆ

October 10, 2026
ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

ಡಿಕೆಶಿ ಹೊಡೆತಕ್ಕೆ ತತ್ತರ, ಪುನಾ ಸಿದ್ದುಗೆ ಹತ್ತಿರ

October 10, 2026

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ